Home District ಆಕಸ್ಮಿಕ ಬೆಂಕಿ; ಮುಗಿಲುಮುಟ್ಟಿದ ಅನ್ನದಾತನ ಅಳಲು

ಆಕಸ್ಮಿಕ ಬೆಂಕಿ; ಮುಗಿಲುಮುಟ್ಟಿದ ಅನ್ನದಾತನ ಅಳಲು

ಚಿತ್ರದುರ್ಗ: ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಬಣವೆಗಳು.ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಕೋನಾಪುರ ಗ್ರಾಮದಲ್ಲಿ ಘಟನೆ.ಗ್ರಾಮದ ದೊಡ್ಡ ಮಾರಣ್ಣ , ಬೊಮ್ಮಣ್ಣ, ಧನಂಜಯ ಸೇರಿ ಹತ್ತಕ್ಕೂ ಹೆಚ್ಚು ರೈತರ ಬಣವೆ.ಜಾನುವಾರುಗಳಿಗೆ ಬಣವೆಗಳಲ್ಲಿ ಮೇವು ಸಂಗ್ರಹಿಸಿದ್ದ ಅನ್ನದಾತರು.ಅಂದಾಜು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಹುಲ್ಲಿನ ಬಣವೆ ಭಸ್ಮ.ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ.ಸ್ಥಳಕ್ಕೆ ರಾಂಪುರ ಪೊಲೀಸರು ಭೇಟಿ, ಪರಿಶೀಲನೆ.

646
0
Previous articleಯೋಜಿತವಲ್ಲದ ವಿಶ್ವವಿದ್ಯಾಲಯದ ನಿರ್ಧಾರ; ಬೀದಿಗೆ ಇಳಿದ ವಿದ್ಯಾರ್ಥಿಗಳು
Next articleಸರ್ಕಾರಿ ಆಸ್ಪತ್ರೆಯಲ್ಲೇ ರಾಸಲೀಲೆ; ಮಹಿಳೆಗೆ ಯುವಕನಿಂದ ಮುತ್ತಿನ ಮಾಲೆ; ವಿಡಿಯೋ ವೈರಲ್

LEAVE A REPLY

Please enter your comment!
Please enter your name here