Home District ಟಯರ್ ಅಂಗಡಿಗೆ ಆಕಸ್ಮಿಕ ಬೆಂಕಿ; ಅಂಗಡಿಯಲ್ಲಿದ್ದ ಸರಕುಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿ

ಟಯರ್ ಅಂಗಡಿಗೆ ಆಕಸ್ಮಿಕ ಬೆಂಕಿ; ಅಂಗಡಿಯಲ್ಲಿದ್ದ ಸರಕುಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿ

ಕೋಲಾರ ಬ್ರೇಕಿಂಗ್: ಟೈಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಉರಿದ‌ ಟೈರ್ ಅಂಗಡಿ,ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ‌ ಘಟನೆ,ರಫೀಕ್ ಎಂಬುವರಿಗೆ ‌ಸೇರಿದ ಟೈರ್ ಅಂಗಡಿ,ಆಕಾಶದೆತ್ತರಕ್ಕೆ ದಟ್ಟವಾಗಿ ಆವರಿಸಿದ ಹೊಗೆ,ಮೂರು ಅಗ್ನಿಶಾಮಕ ‌ವಾಹನಗಳಿಂದ ಬೆಂಕಿ‌ನಂದಿಸುವ ಕಾರ್ಯ,ಬೆಂಕಿನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ,ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

713
0

Previous articleಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಮಿಷನ್ ದಂಧೆ!; ಈಶ್ವರಪ್ಪ ಲೆಟರ್ ಬಾಂಬ್ ಹಿಂದೆ ಕಮಿಷನ್ ರಾಜಕೀಯ
Next articleಯುವ ರತ್ನನ ದರ್ಬಾರ್; ಪುನೀತ್ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭೀಷೇಕ

LEAVE A REPLY

Please enter your comment!
Please enter your name here