ಗೂಗಲ್ ಸೀರೆ ಉಟ್ಟು ಫೋಟೋಗೆ ಫೋಸ್ ಕೊಟ್ಟ ರಜನಿ ರಾಘವನ್

ಫೋಟೋ ಗ್ಯಾಲರಿ

ಗೂಗಲ್ ಸೀರೆಯಲ್ಲಿ ಮಿಂಚಿದ ಕನ್ನಡತಿ ರಜನಿ ರಾಘವನ್

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ರಜನಿ ರಾಘವನ್ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ

ಇತ್ತೀಚೆಗೆ ರಜನಿ ಕಾರ್ಯಕ್ರಮವೊಂದಕ್ಕೆ ತೊಟ್ಟುಕೊಂಡಿದ್ದ ಸೀರೆಯೊಂದು ಅಭಿಮಾನಿಗಳ ಮನ ಗೆದಿದ್ದೆ

ಈ ಸೀರೆಯಲ್ಲಿ ರಜನಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ರಜನಿ ರಾಘವನ್ ಗೂಗಲ್ ಎಂದು ಬರೆದಿರುವ ಸೀರೆಯುಟ್ಟು ಗಮನ ಸೆಳೆದಿದ್ದಾರೆ

ಕನ್ನಡತಿ ಧಾರವಾಹಿಯ ಮೂಲಕ ಸಾಕಷ್ಟು ಖ್ಯಾತಿ ಘಳಿಸಿರುವ ರಜನಿ ರಾಘವನ್ ಹಿರಿತೆರೆಯಲ್ಲು ಬ್ಯುಸಿಯಾಗಿದ್ದಾರೆ

Leave a Reply

Your email address will not be published.