ಉಕ್ರೇನ್ ನಿಂದ ಆಗಮಿಸುವ ಕರ್ನಾಟಕದ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಸಹಾಯ

ರಾಷ್ಟ್ರೀಯ

ನವದೆಹಲಿ: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ನಡುವೆ ರಾಜ್ಯಗಳು ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೇಂದ್ರಗಳನ್ನು ಸ್ಥಾಪಿಸಿ, ನೋಡಲ್ ಅಧಿಕಾರಿಗಳನ್ನು ನೇಮಿಸುತ್ತಿವೆ. ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿರುವ ಕರ್ನಾಟಕ ಹೆಲ್ಪ್ ಡೆಸ್ಕ್‌ನ ರವಿಕುಮಾರ್, ‘ನಮ್ಮ ರಾಜ್ಯದ ಜನರನ್ನು ಕರ್ನಾಟಕ ಭವನಕ್ಕೆ ಬಿಡಲು ನಮಗೆ ಸೂಚನೆ ಇದೆ. ಇದುವರೆಗೆ 13 ವಿದ್ಯಾರ್ಥಿಗಳನ್ನು ಡ್ರಾಪ್ ಮಾಡಲಾಗಿದೆ’ ಎಂದು ಹೇಳಿದ್ದಾರೆ.

Leave a Reply

Your email address will not be published.