Home District H.C.ಬಾಲಕೃಷ್ಣ ಜೆಡಿಎಸ್ ವರಿಷ್ಠ H.D.ದೇವೇಗೌಡರ ಕುಟುಂಬಕ್ಕೆ ಟಾಂಗ್..!!!”ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು”

H.C.ಬಾಲಕೃಷ್ಣ ಜೆಡಿಎಸ್ ವರಿಷ್ಠ H.D.ದೇವೇಗೌಡರ ಕುಟುಂಬಕ್ಕೆ ಟಾಂಗ್..!!!”ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು”

973
0
SHARE

ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು ಎಂದು ಹೇಳುವ ಮೂಲಕ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಬಾಲಕೃಷ್ಣ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ… ಕಣ್ಣೀರನ್ನು ಹಾಕಿ ಮತವನ್ನು ಕೇಳ್ತಾರೆ. ಆದ್ರೆ,ಅದೇ ಜೆಡಿಎಸ್ ಅಭ್ಯರ್ಥಿ ಸೋಲಿಸಿ ಎಂದು ಹೇಳೇತ್ತಾರೆ ಎಂದು ಹೇಳಿದ್ದಾರೆ. ನಮ್ಮ್ ತಂದೆ 10 ಕೋಟಿ ಪಡೆದು ಟಿಕೆಟ್ ಕೊಟ್ಟಿದ್ದಾರೆ…

ಅವರನ್ನು ನೀವು ಸೋಲಿಸಿ ಅಂತಾ ಕುಮಾರಸ್ವಾಮಿ ಹೇಳ್ತಾರೆ, ಇದನ್ನ ನೀವು ಟಿವಿಯಲ್ಲಿ ನೋಡಿಲ್ವಾ ಎಂದು ಮತದಾರನ್ನು ಪ್ರಶ್ನಿಸಿದ್ದಾರೆ. ಈಗಾದ್ರೆ ಟಿಕೆಟ್ ಪಡೆದವರ ಮನೆ ಹಾಳು ಹಾಗಲ್ಲವೇನ್ರಿ…?

ನಾನು ಶಿಡ್ಲಘಟ್ಟಕ್ಕೆ ಬರಲ್ಲ, ಈಗಾಗಲೇ ಜನರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದ ಕುಮಾರಸ್ವಾಮಿ. ಇಂತಹವರ ಜೊತೆಯಲ್ಲಿ ನಾನು ಇರಬೇಕೇರ್ನಿ? ನಾನು ಈಗ ಒಂಟಿಯಲ್ಲ. ನಾವು ಪಂಚ ಪಾಂಡವರು ಜೊತೆಯಲ್ಲಿ ಇದ್ದೇವೆ ಎಂದು ಬಿಡದಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದಾರೆ…

LEAVE A REPLY

Please enter your comment!
Please enter your name here