Home District H.M.ರೇವಣ್ಣ ಚನ್ನಪಟ್ಟಣದಲ್ಲಿ ಸ್ಪರ್ಧೆ ಬಗ್ಗೆ ದೇವೇಗೌಡರು ಹೇಳಿದ್ದೇನು ಗೊತ್ತಾ..? ಯಾರಿಗೆ ಲಾಭ ಯಾರಿಗೆ ನಷ್ಟ..? ಗೆಲುವು...

H.M.ರೇವಣ್ಣ ಚನ್ನಪಟ್ಟಣದಲ್ಲಿ ಸ್ಪರ್ಧೆ ಬಗ್ಗೆ ದೇವೇಗೌಡರು ಹೇಳಿದ್ದೇನು ಗೊತ್ತಾ..? ಯಾರಿಗೆ ಲಾಭ ಯಾರಿಗೆ ನಷ್ಟ..? ಗೆಲುವು ನಮ್ಮದೇ…

2847
0
SHARE

ಚನ್ನಪಟ್ಟನದಲ್ಲಿ ಹೆಚ್.ಎಂ.ರೇವಣ್ಣ ಸ್ಪರ್ಧೆ ವಿಚಾರಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ರಾಮನಗರದಲ್ಲಿ  ಉತ್ತರ ಕೊಟ್ಟಿದ್ದಾರೆ.

ಇಂದು ಈ ವಿಷಯ ಕುರಿತು ಮಾತನಾಡಿದ ಅವರು ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸೋದು ಎಂದು ಇದ್ದ ಗೊಂದಲಗಳಿಗೆ ತೆರೆ ಎಳೆದರು.

 

ರಾಮನಗರದಲ್ಲಿ ಮಾತನಾಡಿದ ದೇವೇಗೌಡರು “ನನ್ನ ವಿರುದ್ಧವೂ ಹೆಗಡೆ, ಮಲ್ಯ, ಎಸ್‌ಎಂಕೆ ರಣತಂತ್ರ ಹೂಡಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ನಾನೇ ಗೆದ್ದೆ.

ಈ ಭಾರೀ ಕುಮಾರಸ್ವಾಮಿ ಎರಡೂ ಕಡೆ ಗೆಲ್ಲೋದು ಪಕ್ಕಾ, ಜೆಡಿಎಸ್ ರಾಜ್ಯದಲ್ಲಿ ಗೆಲ್ಲೋದು ಪಕ್ಕಾ ಎಂದು ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಇನ್ನೂ ಅನಿತಾ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಬೇಡಿಕೆಯಿತ್ತು ಆದ್ರೆ ನಮ್ಮು ಕುಟುಂಬದಿಂದ ಈಗಾಗಲೇ ಇಬ್ಬರು ಸ್ಪರ್ಧಿಸಲು ರೆಡಿ ಇದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು…

 

 

LEAVE A REPLY

Please enter your comment!
Please enter your name here