ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕಾರ್ಮಿಕ..!

ಜಿಲ್ಲೆ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ಬೇಬಿಬೆಟ್ಟ ವ್ಯಾಪ್ತಿಯ ಮರವೊಂದದರಲ್ಲಿ ಶವ ನೇತಾಡುತ್ತಿದೆ. ಮೃತನನ್ನು ಕಾವೇರಿಪುರ ಗ್ರಾಮದ ಮಂಜುನಾಥ್ (38) ಎಂದು ಗುರುತಿಸ ಲಾಗಿದೆ.

ಸಾಲಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.ಮಂಜುನಾಥ್ ಕ್ರಷರ್, ಕ್ವಾರಿಗಳಲ್ಲಿ ಕೂಲಿ ಮಾಡುತ್ತಿದ್ದರು. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗದೆ

Leave a Reply

Your email address will not be published.