Home District ಕೊರೊನಾ ಬಗ್ಗೆ  ಪುಟ್ಟ ಕುವರಿಯ ಮಾತುಗಳನ್ನು ಕೇಳಿದ್ರೆ ಶಾಕ್.. ಆ ಬಾಲಕಿ ಜನರಿಗೆ ಹೇಳಿದ್ದಾದ್ರು ಏನು...

ಕೊರೊನಾ ಬಗ್ಗೆ  ಪುಟ್ಟ ಕುವರಿಯ ಮಾತುಗಳನ್ನು ಕೇಳಿದ್ರೆ ಶಾಕ್.. ಆ ಬಾಲಕಿ ಜನರಿಗೆ ಹೇಳಿದ್ದಾದ್ರು ಏನು ಗೊತ್ತಾ ?

477
0
SHARE

ಹಾವೇರಿ.  ಕೊರೊನಾ ಸೋಂಕಿತ ವ್ಯಕ್ತಿಗಳನ್ನ ಸಮಾಜದಲ್ಲಿ ನೋಡೊ ದೃಷ್ಟಿ ಬೇರೆ ರೀತಿ ಇರುವ ಹಿನ್ನೆಲೆಯಲ್ಲಿ  ಪುಟ್ಟ ಬಾಲಕಿ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾಳೆ. ಕೊರೊನಾ ಬಂದ ವ್ಯಕ್ತಿಗಳನ್ನ ಕೀಳಾಗಿ ಕಾಣ ಬೇಡಿ. ಅವರು ನಮ್ಮಂತ ಮನಷ್ಯರಲ್ಲವೇ.ಅವರನ್ನ ಯಾಕೆ ಕೀಳಾಗಿ ನೋಡಿತ್ತಿರಿ ?.ಅವರನ್ನ ಹಾಗೆ ಕಾಣ ಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾಳೆ ವಚನಾ ಚಿಲ್ಲೂರಮಠ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದ ಪುಟ್ಟ ಬಾಲಕಿ ಹೇಳಿರುವ ಮಾತು ಎಲ್ಲರಿಗೂ ಮನಮುಟ್ಟುವಂತಿದೆ. ಕೊರೊನಾ ಬಂದವರು ಅಪರಾಧಿಗಳೇ..  ಸ್ವಲ್ಪ ದಿನ ಆಸ್ಪತ್ರೆ ಯಲ್ಲಿ ಟ್ರೀಟ್‌ಮೆಂಟ ತೆಗೆದುಕೊಂಡ ಗುಣಮುಖರಾಗುತ್ತಾರೆ.

ನಿಮ್ಮ ಮನೆಯಲ್ಲಿ ಯಾರಿಗಾದರೂ ಕೊರೊನಾ ಬಂದಿದ್ದರೇ ನೀವು ಅವರನ್ನ ಹೀಗೆ ಕಾಣುತ್ತಿರೇನು?. ದಯಮಾಡಿ ಕೊರೊನಾ ಸೋಂಕಿತರನ್ನ ಕೀಳಾಗಿ ಕಾಣ ಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾಳೆ ಪುಟ್ಟ ಕುವರಿ.

LEAVE A REPLY

Please enter your comment!
Please enter your name here