Home Crime HDK ಆರೋಪಿಸಿದ್ದ BJP ಕಿಂಗ್ ಪಿನ್ ಉದಯ್ ಗೌಡ ರಾತ್ರೋ ರಾತ್ರಿ ಎಸ್ಕೇಪ್..?! ಮನೆಯಲ್ಲಿ ಯೋಗೇಶ್ವರ್...

HDK ಆರೋಪಿಸಿದ್ದ BJP ಕಿಂಗ್ ಪಿನ್ ಉದಯ್ ಗೌಡ ರಾತ್ರೋ ರಾತ್ರಿ ಎಸ್ಕೇಪ್..?! ಮನೆಯಲ್ಲಿ ಯೋಗೇಶ್ವರ್ ಗೆ ಸಂಬಂಧಿಸಿದ ದಾಖಲೆಗಳು ಪತ್ತೆ…

531
0
SHARE

ಕಿಂಗ್ ಪಿನ್ ಉದಯ್ ಗೌಡ ಮನೆ ಮೇಲಿನ ದಾಳಿ ಪ್ರಕರಣ.ರಾತ್ರೋ ರಾತ್ರಿ ಕದ್ದು ಓಡಿ ಹೋಗಿರುವ ಕಿಂಗ್ ಪಿನ್ ಉದಯ್ ಗೌಡ.ಶೇಷಾದ್ರಿಪುರಂ ಮನೆಯ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿರುವ ಕಿಂಗ್ ಪಿನ್.ಮನೆಯಲ್ಲಿ ಸಿ.ಪಿ ಯೋಗೀಶ್ವರ್ ಗೆ ಸಂಬಂಧಪಟ್ಟ ದಾಖಲೆಗಳು ಪತ್ತೆ.

ಹಲವು ಬಿಜೆಪಿ ಮುಖಂಡರ ಜೊತೆಗಿನ ಭೂ ವ್ಯವಹಾರದ ದಾಖಲೆಗಳು ಕೂಡಾ ಪತ್ತೆ.ರಿಯಲ್ ಎಸ್ಟೇಟ್ ಹೆಸರಲಿ ಬಡವರ ಜಮೀನು ಕನ್ನ ಹಾಕಿರುವ ಉದಯ್.ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಸಿರುವ ಆರೋಪ .ಉದಯ್ ಗೌಡನ ಮೇಲೆ ದೂರು ಕೊಡಲು ಮುಂದು ಬರುತ್ತಿರುವ ಸಾರ್ವಜನಿಕರು.

ಬೇರೆಯವರ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸೋದ್ರಲ್ಲಿ ಉದಯ್ ಗೌಡ ಎತ್ತಿದ ಕೈ.ದೂರು ಕೊಡಲು ಹೋದರೆ ಬಿಜೆಪಿ ಮುಖಂಡರ ಹೆಸರೇಳಿ ಹೆದರಿಸುತ್ತಿದ್ದ ಉದಯ್.ಕೇಸ್ ಮಾಡಲು ಮಂದಾದ ಪೊಲೀಸರ ಮೇಲೂ ದರ್ಪ..ಯಡಿಯೂರಪ್ಪ ಸಿಎಂ ಆದ ಮೇಲೆ ನೋಡಿಕೊಳ್ತೀನೆಂದು ಎಂದು ಆವಾಜ್.

ಯಡಿಯೂರಪ್ಪ ಜೊತೆಗಿದ್ದ ಫೋಟೋ ತೋರಿಸಿ ಹೆದರಿಸುತ್ತಿದ್ದ ಕಿಂಗ್ ಪಿನ್.ಈಗಾಗ್ಲೇ ಸರ್ಕಾರ ಬೀಳಸಲು 30 ಕೋಟಿ ಬಂಡವಾಳ ಹೂಡಿರುವ ಉದಯ್ ಗೌಡ.ಮೈತ್ರಿ ಸರ್ಕಾರ ಬೀಳಿಸಿದರೇ ಬಿಜೆಪಿಯಲ್ಲಿ ಉನ್ನತ ಸ್ಥಾನ ಕೊಡುವ ಭರವಸೆ .

12ಕ್ಕೂ ಹೆಚ್ಚು ಕಾಂಗ್ರೆಸ್-ದಳ ಶಾಸಕರಿಗೆ 300 ಕೋಟಿ ಆಫರ್ ಒಡ್ಡಿದ್ದ ಉದಯ್ಗೌಡ. ಬೇನಾಮಿಗಳ ಹೆಸರಲ್ಲಿ 500 ಕೋಟಿ ಟೆಂಡರ್ ಪಡೆದಿರುವ ಕಿಂಗ್ ಪಿನ್.ಉದಯ್ ಗೌಡ ಬೇನಾಮಿಗಳ ಮೇಲೂ ಈಗ ಪೊಲೀಸರ ಕಣ್ಣು.

LEAVE A REPLY

Please enter your comment!
Please enter your name here