Home District HDK ಚನ್ನಪಟ್ಟಣದಿಂದಲೇ ಸ್ಪರ್ಧಿಸಲಿ “ಆದರೆ ಗೆಲುವು ಮಾತ್ರ ನನ್ನದೇ”..! C.P.ಯೋಗೀಶ್ವರ್ HDK ಗೆ ಟಾಂಗ್

HDK ಚನ್ನಪಟ್ಟಣದಿಂದಲೇ ಸ್ಪರ್ಧಿಸಲಿ “ಆದರೆ ಗೆಲುವು ಮಾತ್ರ ನನ್ನದೇ”..! C.P.ಯೋಗೀಶ್ವರ್ HDK ಗೆ ಟಾಂಗ್

902
0
SHARE

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರೂ ಎರಡೆರಡು ಕ್ಷೇತ್ರದಲ್ಲಿ ನಿಲ್ಲುತ್ತಿಲ್ಲ.ಸುಪ್ರಿಂ ಕೋರ್ಟ್ ಆದೇಶ ನೀಡುವ ಮೊದಲು ರಾಜಕಾರಣಿಗಳು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಒಳ್ಳೆಯದು.ಕುಮಾರಸ್ವಾಮಿ ಬೇಕಾದ್ರೆ ಚೆನ್ನಪಟ್ಟಣದಿಂದಲೇ ಸ್ಪರ್ಧಿಸಲಿ ನಮ್ಮ ಅಭ್ಯಂತರವಿಲ್ಲ.

ಅಂದೂ ಹೇಳಿದ್ದೆ ಇಂದೂ ಹೇಳುತ್ತಿದ್ದೇನೆ ಮೇ 15 ರಂದು ಫಲಿತಾಂಶ ಪ್ರಕಟವಾದಾಗ ಗೊತ್ತಾಗುತ್ತದೆ. ಜಾತಿ ಕಾರಣಕ್ಕೆ ಅಥವಾ ನಾಯಕತ್ವದ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ನನ್ನ ವಿರುದ್ದ ನಿಂತಿದ್ದಾರೆ.ಇಷ್ಟರಲ್ಲೇ ನಾಯಕತ್ವದ ಬಗ್ಗೆಯೂ ನಿರ್ಧಾರ ಆಗುತ್ತದೆ.ಸಿ.ಪಿ.ಯೋಗೀಶ್ವರ್ ಹೇಳಿಕೆ….

LEAVE A REPLY

Please enter your comment!
Please enter your name here