Home District HDK ಪ್ಲಾನ್‌ಗೆ ಬೆಚ್ಚಿದ್ರಾ BSY..?! ಮುಖಭಂಗ ಭೀತಿಯಿಂದ ಚುನಾವಣೆಯಿಂದ ಹಿಂದೆ ಸರಿದ BJP..?!

HDK ಪ್ಲಾನ್‌ಗೆ ಬೆಚ್ಚಿದ್ರಾ BSY..?! ಮುಖಭಂಗ ಭೀತಿಯಿಂದ ಚುನಾವಣೆಯಿಂದ ಹಿಂದೆ ಸರಿದ BJP..?!

1608
0
SHARE

ನಂಬರ್ ಗೇಮ್ ನಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ.ಬಿಜೆಪಿ ಸದ್ಯದ ಶಾಸಕರ ಸಂಖ್ಯಾಬಲ 104.ಪರಿಷತ್ ಗೆ ಅಭ್ಯರ್ಥಿ ಆಯ್ಕೆ ಆಗಲು ಬೇಕು 112 ಸದಸ್ಯರ ಮತ.ಹೆಚ್ಚುವರಿ 8 ಶಾಸಕರ ಮತಗಳು ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ವಿಫಲ..ವಿಧಾನ ಪರಿಷತ್ ಚುನಾವಣೆವಿಚಾರವಾಗಿ ನಂಬರ್ ಗೇಮ್ ನಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾವಾಗಿದೆ.

ಚುನಾವಣಾ ಕಣದಿಂದ ಸರಿಯಲು ನಿರ್ಧರಿಸಿದೆ.ಸದ್ಯ 104 ಶಾಸಕರನ್ನು ಬಿಜೆಪಿ ಹೊಂದಿದೆ. ಪರಿಷತ್ ಅಭ್ಯರ್ಥಿ ಆಯ್ಕೆ ಆಗಲು 112 ಸದಸ್ಯರ ಮತ ಬೇಕಾಗಿದೆ. ಹೆಚ್ಚುವರಿ 8 ಶಾಸಕರನ್ನು ಹೊಂದಿಸಲು ಬಿಜೆಪಿ ವಿಫಲವಾಗಿದೆ ಹೀಗಾಗಿ ಹೀಗಾಗಿ ಪರಿಷತ್ ಉಪಚುನಾವಣೆ ಕಣದಿಂದ ಹಿಂದೆ ಸರಿಯಲು ಬಿಜೆಪಿ ತೀರ್ಮಾನಿಸಿದೆ.

ಇನ್ನು, ಬಿಜೆಪಿ ನಾಯಕರಿಗೆ ಅಡ್ಡಮತದಾನ ಭೀತಿ ಕಾಡಿತ್ತು. ಐವರು ಶಾಸಕರು ಅಡ್ಡಮತದಾನಕ್ಕೆ ಸಿದ್ಧವಾಗಿದ್ದರು. ಬಿಜೆಪಿ ಶಾಸರನ್ನು ಸೆಳೆಯಲು ಮುಖ್ಯಮಂತ್ರಿ ಮುಂದಾಗಿದ್ದರು.ಈ ವಿಚಾರ ತಿಳಿಯುತ್ತಿದ್ದಂತೆ ಯಡಿಯೂರಪ್ಪ ಗಾಬರಿಯಾಗಿದ್ದಾರೆ.

ಮುಖಭಂಗ ಹೆದರಿಕೆಯಿಂದಾಗಿ ಚುನಾವಣಾ ಕಣದಿಂದಲೇ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಕುಮಾರಸ್ವಾಮಿಯವರ ಜೆಡಿಎಸ್ ಅಭ್ಯರ್ಥಿಗೆ ಮತನೀಡಲು ಸಜ್ಜಾಗಿದ್ದರು ಬೆಳಗಾವಿ ಜಿಲ್ಲೆಯ ಐವರು ಬಿಜೆಪಿ ಶಾಸಕರು…

LEAVE A REPLY

Please enter your comment!
Please enter your name here