Home District HDK ಮುಂದೆ ನನ್ನ ಸೋಲು ಖಚಿತ ಎಂದ C.P.ಯೋಗೇಶ್ವರ್..!!?? ಫಲಿತಾಂಶ ಬರೋ ಮುನ್ನವೇ ಸೋಲೊಪ್ಪಿಕೊಂಡ ಸೈನಿಕ..!!

HDK ಮುಂದೆ ನನ್ನ ಸೋಲು ಖಚಿತ ಎಂದ C.P.ಯೋಗೇಶ್ವರ್..!!?? ಫಲಿತಾಂಶ ಬರೋ ಮುನ್ನವೇ ಸೋಲೊಪ್ಪಿಕೊಂಡ ಸೈನಿಕ..!!

5742
0
SHARE

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಫಲಿತಾಂಶ ಬರೋ ಮುನ್ನವೇ ಸೋಲೋಪ್ಪಿಕೊಂಡಿದ್ದಾರೆ…

ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗೇಶ್ವರ್, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಎಂ. ರೇವಣ್ಣ ಬಂದಿದ್ದಕ್ಕೆ ನನಗೆ ನಷ್ಟವಾಗಿದೆ…

ಬೇರೆ ಪಕ್ಷಕ್ಕೆ ಹೋಗಿದ್ದರೆ ನಾನು ಗೆಲ್ತಿದ್ದೆ ಅಂತ ಅವಲತ್ತುಕೊಂಡಿದ್ದಾರೆ. ಬಿಜೆಪಿಗೆ ಎಷ್ಟು ಸೀಟು ಬರುತ್ತೆ ಅನ್ನೋದು ಪ್ರಶ್ನೆಯಲ್ಲ, ಅಯ್ಯೋ ಮೊದಲು ನನ್ನದು ನೋಡೋಣ ಆಮೇಲೆ ಪಕ್ಷದ್ದು ಅಂತ ನಿರಾಶಾ ಭಾವನೆ ವ್ಯಕ್ತಪಡಿಸಿದ್ದಾರೆ…

ಡಿ.ಕೆ. ಶಿವಕುಮಾರ್ ಕೊನೆ ಕ್ಷಣದಲ್ಲಿ ಬಂದು ಆಟ ಆಡಿದ್ದಾರೆ. ಅವರೆಲ್ಲರ ಹಣದ ಮುಂದೆ ನನ್ನ ಸೋಲು ಖಚಿತ ಅಂತ ತಿಳಿಸಿದ್ದಾರೆ…

LEAVE A REPLY

Please enter your comment!
Please enter your name here