Home District HDK ರೈತರಿಗೆ ಆರಂಭದಲ್ಲೇ ಬಿಗ್ ಶಾಕ್..!? “ಸಾಲಮನ್ನಾ ಅಸಾಧ್ಯ”, ಸ್ವತಂತ್ರ ಸರ್ಕಾರ ಕೊಟ್ಟರೆ ಸಾಲಮನ್ನ ಎಂದಿದ್ದೆ.”!!

HDK ರೈತರಿಗೆ ಆರಂಭದಲ್ಲೇ ಬಿಗ್ ಶಾಕ್..!? “ಸಾಲಮನ್ನಾ ಅಸಾಧ್ಯ”, ಸ್ವತಂತ್ರ ಸರ್ಕಾರ ಕೊಟ್ಟರೆ ಸಾಲಮನ್ನ ಎಂದಿದ್ದೆ.”!!

1511
0
SHARE

ಇನ್ನು ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸಾಲ ಮನ್ನಾ ಆಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನವೇ ನಿರಾಸೆಯಾಗಿದೆ…

ರೈತರ ಸಾಲಾಮನ್ನಾ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಜನರು ಸಂಪೂರ್ಣ ಬಹುಮತ ಕೊಟ್ಟು ನನ್ನನ್ನು ಗೆಲ್ಲಿಸಿಲ್ಲ ಹೀಗಾಗಿ ನಾನು ಸಾಲ ಮನ್ನಾ ವಿಚಾರದಲ್ಲಿ ಏಕಮುಖೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ…

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ…

LEAVE A REPLY

Please enter your comment!
Please enter your name here