Home District HDK ವಾಹನ ಸವಾರರಿಗೆ ಗುಡ್‌ನ್ಯೂಸ್..?! ಪೆಟ್ರೋಲ್-ಡೀಸಲ್ ಬೆಲೆ ಇಳಿಸಿದ CM ಕುಮಾರಸ್ವಾಮಿ..?!

HDK ವಾಹನ ಸವಾರರಿಗೆ ಗುಡ್‌ನ್ಯೂಸ್..?! ಪೆಟ್ರೋಲ್-ಡೀಸಲ್ ಬೆಲೆ ಇಳಿಸಿದ CM ಕುಮಾರಸ್ವಾಮಿ..?!

639
0
SHARE

ವಾಹನಸವಾರರಿಗೆ ಸಿಎಂ ಕುಮಾರಸ್ವಾಮಿ ಸಿಹಿಸುದ್ಧಿ ನೀಡಿದ್ದಾರೆ, ನಿನ್ನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 2 ರೂಪಾಯಿ ಕಡಿಮೆಗೊಳಿಸುವುದಾಗಿ ಸೂಚನೆ ನೀಡಿದ್ದ ಸಿಎಂ ಕುಮಾರಸ್ವಾಮಿ ಇಂದು ಕಲಬುರಗಿಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು 2 ರೂಪಾಯಿ ಇಳಿಕೆ ಮಾಡಿದ್ದಾರೆ…

ಕಲಬುರಗಿಯಲ್ಲಿ 70ನೇ ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆ ಹಿನ್ನೆಲೆ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಲಿ ಮಾತನಾಡಿದ ಸಿಎಂ ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ್ ಸೆಸ್ ಇಳಿಕೆ ಮಾಡಿದ್ದಾರೆ…

ಇಂದು ಸಚಿವ ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಷ್ಟು ದಿನ ತೀವ್ರ ಕುತೂಹಲ ಮೂಡಿಸಿದ್ದ ಜಾರಕಿಹೊಳಿ ನಡೆದೆ ಇಂದು ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ.ಸಿದ್ದರಾಮಯ್ಯ ಯುರೋಪ್ ಪ್ರವಾಸ ಮುಗಿಸಿ ಬರುವುದನ್ನೇ ಕಾಯುತ್ತಿದ್ದ ರಮೇಶ್ ಈಗ ಸಿದ್ದರಾಮಯ್ಯ ಭೇಟಿ ಮಾಡಲು ಆಗಮಿಸುತ್ತಿದ್ದಾರೆ…

ಇನ್ನೂ ಸಿದ್ದರಾಮಯ್ಯ ಜೊತೆ ಮಾತುಕತೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ರಮೇಶ್ ಜಾರಕಿಹೊಳಿ ಅಸಮಾಧಾನ ಶಮನ ಮಾಡವ ಹೊರೆ ಸಿದ್ದರಾಮಯ್ಯ ಮೇಲಿದೆ. ಆದ್ರೆ ಸಚಿನ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿದೆ…

 

LEAVE A REPLY

Please enter your comment!
Please enter your name here