Home District HDK ಸಾಲ ಮನ್ನಾಗೆ ಹೊಸ ಬಾಂಬ್..!!? ಕೆಲ ರೈತರಿಗೆ ಸಾಲ ಮನ್ನಾ ಭಾಗ್ಯ ಇಲ್ಲ ಎಂದು...

HDK ಸಾಲ ಮನ್ನಾಗೆ ಹೊಸ ಬಾಂಬ್..!!? ಕೆಲ ರೈತರಿಗೆ ಸಾಲ ಮನ್ನಾ ಭಾಗ್ಯ ಇಲ್ಲ ಎಂದು ಕುಮಾರಸ್ವಾಮಿ ಹೊಸ ಬಾಂಬ್..!?

4107
0
SHARE

ಸಾಲ ಮನ್ನಾಗೆ ಹೊಸ ಕೊಕ್ಕೆ ಹಾಕಿದ ಸಿಎಂ ಕುಮಾರಸ್ವಾಮಿ..ಸಾಲ ಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಹೊಸ ಷರತ್ತು ವಿಧಿಸಿದ್ದಾರೆ. ಐಟಿ ಫೈಲ್ ಮಾಡಿದ ರೈತರಿಗಿಲ್ಲ ಸಾಲ ಮನ್ನಾ ಭಾಗ್ಯ..ಟೀ ಕಾಫಿ ಬೆಳಗಾರರ ಸಾಲ ಮನ್ನಾ ಇಲ್ಲ..! ಐಟಿ ಫೈಲ್ ಮಾಡಿದ ರೈತರಿಗೆ ಹಾಗೂ ಟೀ ಕಾಫಿ ಬೆಳಗಾರರಿಗೆ ಸಾಲ ಮನ್ನಾ ಭಾಗ್ಯ ಇಲ್ಲ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ…5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವ ಸಾಲ ಮನ್ನಾಕ್ಕೂ ಕೊಕ್ಕೆ..! ಇನ್ನು, 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರ ಸಾಲ ಮನ್ನಾಕ್ಕೂ ಕೊಕ್ಕೆ ಹಾಕಲಾಗಿದೆ. ವಾಣಿಜ್ಯ ಬೆಳೆ ಬೆಳೆಯುವವರ ಸಾಲಕ್ಕೆ ಸದ್ಯಕ್ಕೆ ಮುಕ್ತಿ ಇಲ್ಲ… ಮೊದಲ ಹಂತದಲ್ಲಿ ಒಂದುವರೆಲಕ್ಷ ತನಕ ಸಾಲಮನ್ನಾ ಪ್ಲಾನ್..ಮೊದಲ ಹಂತದ ಸಾಲ ಮನ್ನಾದಲ್ಲಿ ದ್ರಾಕ್ಷಿ ಬೆಳೆಗಾರರು ಕೂಡಾ ದೂರ ಉಳಿದಿದ್ದಾರೆ…14 ಸಾವಿರ ಕೋಟಿ ಸಾಲ ಮನ್ನಾಕ್ಕೆ ಉದ್ದೇಶಿಸಿರುವ ಸಿಎಂ ಕುಮಾರಸ್ವಾಮಿ.. ಇನ್ನು, ಮೊದಲ ಹಂತದಲ್ಲಿ ಒಂದೂವರೆ ಲಕ್ಷ ತನಕ ಸಾಲಮನ್ನಾ ಪ್ಲಾನ್ ಮಾಡಲಾಗಿದ್ದು, 14 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಿಎಂ ಕುಮಾರಸ್ವಾಮಿಯವರ ಉದ್ದೇಶ.ಬಜೆಟ್ ನಲ್ಲೇ ಸಾಲ ಮನ್ನಾ ಬಗ್ಗೆ ಅಧಿಕೃತ ಘೋಷಣೆ…ಬಜೆಟ್ ಮಂಡನೆಯಂದೇ ಸಾಲ ಮನ್ನಾ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ…

LEAVE A REPLY

Please enter your comment!
Please enter your name here