ಕೈ ನಾಯಕರು ಸದನದಲ್ಲಿ ಮೂರನೇ ದಿನವು ಅಹೋರಾತ್ರಿ ಧರಣಿ

ರಾಜಕೀಯ

ಬೆಂಗಳೂರು: ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ , ಕೈ ನಾಯಕರು ಸದನದಲ್ಲಿ ಮೂರನೇ ದಿನವು ಅಹೋರಾತ್ರಿ ಧರಣಿ ನಡೆಸಿದರು. ಕಳೆದ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರು ಮೂರನೇ ದಿನ ವಿಧಾನಸೌಧದಲ್ಲೇ ಉಳಿದು ಹೋರಾಟ ಮುಂದುವರೆಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ದೇಶದ್ರೋಹಿಗಳು, ಸಂಪುಟ ದಲ್ಲಿರಲು ಅರ್ಹರಲ್ಲ, ಹೀಗಾಗಿ ಕೂಡಲೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

Leave a Reply

Your email address will not be published.