ವಾಯುಭಾರ ಕುಸಿತ; ಉಡುಪಿಯಲ್ಲಿ ವರುಣನ ರೌದ್ರಾವತಾರ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಉಡುಪಿಯಲ್ಲಿ ಧಾರಾಕಾರ ಮಳೆ!

814
0

ಉಡುಪಿ; ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ.ಉಡುಪಿಯಲ್ಲಿ ಗುಡುಗು ಮಿಶ್ರಿತ ಧಾರಾಕಾರ ಮಳೆ.ಸುಮಾರು ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆ.ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಭಾರಿ ಮಳೆ.ಏಕಾಏಕಿ ಮಳೆಯಿಂದ ಜನ ವಾಹನ ಸಂಚಾರಕ್ಕೆ ಅಡ್ಡಿ.ಮೂರು ದಿನ ಮಳೆ ಮುನ್ಸೂಚನೆ ನೀಡಿದ್ದ
ಹವಾಮಾನ ಇಲಾಖೆ.ಉಡುಪಿಯಲ್ಲಿ ಇನ್ನೆರಡು ದಿನ ಮಳೆ ಬೀಳುವ ಸಾಧ್ಯತೆ.ಉರಿಬಿಸಿಲಿದ್ದ ಉಡುಪಿ ಈಗ ಕೂಲ್ ಕೂಲ್.

VIAಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಉಡುಪಿಯಲ್ಲಿ ಧಾರಾಕಾರ ಮಳೆ!
SOURCEಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಉಡುಪಿಯಲ್ಲಿ ಧಾರಾಕಾರ ಮಳೆ!
Previous articleಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ..!!
Next articleಚಾಮರಾಜನಗರ ಜಿಲ್ಲೆಯಲ್ಲಿ ಇಂದು 794 ಮಂದಿ ಕೋರೊನಾ ದೃಢ – 3801 ಸಕ್ರಿಯ ಪ್ರಕರಣ

LEAVE A REPLY

Please enter your comment!
Please enter your name here