Home District ಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು

ಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು

ಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು

689
0

ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಸಮುದ್ರ ಅಬ್ಬರಿಸುತ್ತಿದೆ. ಭಾರೀ ಮಳೆ, ಗಾಳಿಗೆ ಸಮುದ್ರದ ಅಲೆಗಳು ರಕ್ಕಸ ಗಾತ್ರದಲ್ಲಿ ತೀರಕ್ಕೆ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಉಳ್ಳಾಲದ ಸೋಮೇಶ್ವರದಲ್ಲಿ ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೋಡ ನೋಡುತ್ತಲೇ ನೀರುಪಾಲಾಗಿದೆ.

ಪಣಂಬೂರು ಬೀಚ್ ನಲ್ಲಿ ವೀಕ್ಷಣಾ ಗೋಪುರದ ಮೇಲೆ ನೀರು ಬಂದಿದ್ದು ಗೋಪುರ ಸಮುದ್ರ ಪಾಲಾಗುವ ಸಾಧ್ಯತೆ ಕಂಡುಬಂದಿದೆ. ‌ಪಣಂಬೂರು ಬಳಿಯ ಸಸಿಹಿತ್ಲಿನಲ್ಲಿ ತೀರದಲ್ಲಿದ್ದ ಮನೆಯೊಂದು ಸಮುದ್ರದ ಅಬ್ಬರಕ್ಕೆ ಕುಸಿದು ಬಿದ್ದಿದೆ. ನಿನ್ನೆ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು ಬೇಸಗೆಯಲ್ಲೇ ಮಳೆಯ ವಾತಾವರಣ ನೆಲೆಯಾಗಿದೆ. ಇನ್ನೂ ಎರಡು ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VIAಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು
SOURCEಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು
Previous articleಕರುನಾಡ ಕರಾವಳಿಯಲ್ಲಿ ಸೈಕ್ಲೋನ್ ಗೆ ಕ್ಷಣಗಣನೆ!
Next articleಕೊರೋನಾ ಪಾಸಿಟಿವ್ ಸೋಂಕಿತರು ಆತ್ಮವಿಶ್ವಾಸದಿಂದ ಗುಣಮುಖರಾಗಿ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ

LEAVE A REPLY

Please enter your comment!
Please enter your name here