Home District ಮನೆ ಮೇಲೆ ಬೃಹತ್ ಮರ ಬಿದ್ದು ಮನೆಗೆ ಹಾನಿ; ಮನೆಯಲ್ಲಿದವರು ಪ್ರಾಣಪಾಯದಿಂದ ಪಾರು

ಮನೆ ಮೇಲೆ ಬೃಹತ್ ಮರ ಬಿದ್ದು ಮನೆಗೆ ಹಾನಿ; ಮನೆಯಲ್ಲಿದವರು ಪ್ರಾಣಪಾಯದಿಂದ ಪಾರು

652
0
ಮನೆ ಮೇಲೆ ಬೃಹತ್ ಮರ ಬಿದ್ದು ಮನೆಗೆ ಹಾನಿ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಂಗಳ ಗ್ರಾಮದಲ್ಲಿ ಘಟನೆ
ಗ್ರಾಮದ ಕ್ರಿಷ್ಣಪ್ಪ ಎಂಬುವರಿಗೆ ಸೇರಿದ ಮನೆ,
ಇಂದು ಏಕಾಏಕಿ ಮನೆ ಮೇಲೆ‌ ಮುರಿದು ಬಿದ್ದ ಬೃಹತ್ ಮರ,
ಮನೆಯಲ್ಲಿದವರು ಪ್ರಾಣಪಾಯದಿಂದ ಪಾರು,
ಬೇತಮಂಗಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
Previous articleರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಸಂಚಾರ ಸಂಪೂರ್ಣ ಬಂದ್; ಬೆಂಗಳೂರಿನಾದ್ಯಂತ ಕಠಿಣ ನಿಯಮ ಜಾರಿ: ಪ್ರಜಾ ಟಿವಿ ವಿಶೇಷ ವರದಿ
Next articleಹತ್ತು ಗಂಟೆಗೆ ಎಲ್ಲವೂ ಬಂದ್; ಬಾರ್ ಮಾಲಿಕರ ಅಳಲನ್ನು ಕೇಳದ ಸರ್ಕಾರ!

LEAVE A REPLY

Please enter your comment!
Please enter your name here