ಕೊರೊನಾ ಲಾಕ್ ಡೌನ್ ಹಿನ್ನಲೆ; ಕೋಳಿ ಖರೀದಿಗೆ ಮುಗಿಬಿದ್ದ ಕೋಳಿಪ್ರಿಯರು!

ಕೊರೊನಾ ಲಾಕ್ ಡೌನ್; ಕೋಳಿ ಖರೀದಿಗೆ ಮುಗಿಬಿದ್ದ ಕೋಳಿಪ್ರಿಯರು!

1773
0

ಕೋಲಾರ ಬ್ರೇಕಿಂಗ್; ಕೊರೊನಾ ಲಾಕ್ ಡೌನ್ ಹಿನ್ನೆಲೆ ಮಾರುಕಟ್ಟೆಯಲ್ಲಿ ಬಿಕರಿಯಾದ ಕೋಳಿ,ಕೋಳಿ ಖರೀದಿಗೆ ಮುಗಿಬಿದ್ದ ಕೋಳಿಪ್ರಿಯರು,ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಬಿಕರಿಯಾದವು ಕೋಳಿಗಳು,150-200 ರೂಪಾಯಿಗೆ ಒಂದು ಕೋಳಿ ಮಾರಾಟ,ಅಂಗಡಿಗಳಲ್ಲಿ ವ್ಯಾಪಾರ ಇಲ್ಲದ ಕಾರಣ ರಸ್ತೆಯಲ್ಲಿ ಮಾರಾಟ.

VIAಕೊರೊನಾ ಲಾಕ್ ಡೌನ್; ಕೋಳಿ ಖರೀದಿಗೆ ಮುಗಿಬಿದ್ದ ಕೋಳಿಪ್ರಿಯರು!
SOURCEಕೊರೊನಾ ಲಾಕ್ ಡೌನ್; ಕೋಳಿ ಖರೀದಿಗೆ ಮುಗಿಬಿದ್ದ ಕೋಳಿಪ್ರಿಯರು!
Previous articleಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಹೇಳಿಕೆಗೆ ಸಿಟಿ ರವಿ ಪ್ರತ್ಯುತ್ತರ
Next articleಜಿಲ್ಲೆಯಲ್ಲಿ ಹೆಚ್ಚಿದ ಕೊರೋನಾ; ಅಗತ್ಯ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಧಿಕಾರಿಗಳು

LEAVE A REPLY

Please enter your comment!
Please enter your name here