ಹುಬ್ಬಳ್ಳಿ ಬಟ್ಟೆ ವ್ಯಾಪಾರಿ ಕೆರೆಯಲ್ಲಿ ಜಿಗಿದು ಆತ್ಮಹತ್ಯೆ

ಜಿಲ್ಲೆ

ಹುಬ್ಬಳ್ಳಿ- ನಗರದ ಉಣಕಲ್ ಕೆರೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬ ಸೋಮವಾರ ತಡರಾತ್ರಿ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ಕೇಶ್ವಾಪುರದ ನಿವಾಸಿ ಸುನೀಲ ದೋಂಗಡೆ( 39) ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿ ಆಗಿದ್ದು,

ಸಾಲಗಾರರ ಕಾಟ ಹೆಚ್ಚಾಗಿತ್ತು ಎನ್ನಲಾಗಿದ್ದು ಮೃತನ ಸಹೋದರರ ಸಹ ನಿನ್ನೆ ತಾನೇ ಸಾವನ್ನಪ್ಪಿದ್ದ, ಈ ಕುರಿತು ಸುನಿಲ್ ಸಾಯುವ ಮುನ್ನ ವಿಡಿಯೋ ಒಂದನ್ನು ಸಹ ಮಾಡಿದ್ದಾನೆ ಎನ್ನಲಾಗಿದೆ. ವಿದ್ಯಾನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published.