ಬೆಂಗಳೂರಿನಲ್ಲಿ ಹಸು ಜೊತೆ ಲೈಗಿಂಕ ಕ್ರಿಯೆಗೆ ಯತ್ನಿಸುತ್ತಿದ್ದ ಸೈಕೋಪಾಥ್ ಅರೆಸ್ಟ್…!

ಅಪರಾಧ ಬೆಂಗಳೂರು

ಬೆಂಗಳೂರು ಬೆಂಗಳೂರಲ್ಲಿ ಬೆತ್ತಲಾಗಿ ಹಸು ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿ ವಿಕೃತಿ ಮೆರೆದಿದ್ದ, ಸೈಕೋಪಾಥ್ ಬಂಧಿಸಲಾಗಿದೆ. ಮದ್ದೂರು ಮೂಲದ ಮಂಜುನಾಥ್(34) ಆರೋಪಿಯನ್ನ ಚಂದ್ರಾಲೇಔಟ್ ಪೊಲೀಸರಿಂದ ಬಂಧಿಸಿ ಲಾಗಿ ದೆ. ಶಶಿಕುಮಾರ್ ಎಂಬುವವರು ನೀಡಿದ್ದ ದೂರಿನನ್ವಯ ಆರೋಪಿಯನ್ನ ಅರೆಸ್ಟ್​ ಮಾಡಲಾಗಿದ್ದು, ನಾಯಂಡಹಳ್ಳಿ ಬಳಿ ಹಸುಗಳನ್ನ ಸಾಕಿದ್ದ ಶಶಿಕುಮಾರ್,

ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಹಸುಗಳನ್ನ ಮೇಯಲು ಕಟ್ಟುತ್ತಿದ್ರು. ಬಳಿಕ ಮನೆಗೆ ತೆರಳುತ್ತಿದ್ದರು. ಹಸು ಮಾಲೀಕ ಇಲ್ಲದ ವೇಳೆ ಹಸುಗಳ ಮೇಲೆ ವಿಕೃತಿ ಮೆರೆದಿದ್ದ ಆರೋಪಿ, ಹಸುವನ್ನ ಪೊದೆಯಲ್ಲಿ ಎಳೆದೊಯ್ದು,  ಹಸುವಿನ ಕೆಚ್ಚಲನ್ನ ಬಾಯಲ್ಲಿ ಕಚ್ಚುವುದು, ಹಸುವಿನ ಬಾಲವನ್ನ ಕಟ್ ಮಾಡಿ ಹಿಂಸೆ ನೀಡುತ್ತಿದ್ದ. ಅಲ್ಲದೇ ಆರೋಪಿ ಬೆತ್ತಲಾಗಿ ಹಸು ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿ ಚಂದ್ರಾಲೇಔಟ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

Leave a Reply

Your email address will not be published.