ಕ್ಷಣಾರ್ಧದಲ್ಲಿ ನಿಮ್ಮ ಹಲ್ಲುಗಳನ್ನು ದಂತದಂತೆ ಹೊಳೆಯುವಂತೆ ಮಾಡಬಹುದು..! ಹೇಗೆ ಗೊತ್ತಾ..?

ಲೈಫ್ ಸ್ಟೈಲ್

ಸಾಮಾನ್ಯವಾಗಿ ವಯಸ್ಸು ಕಳೆದಂತೆ ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಬಣ್ಣ ಬದಲಾಗುತ್ತದೆ. ಅಂದರೆ ಉದಾಹರಣೆಗೆ ಒಂದು ಮರದ ಎಲೆಯನ್ನೇ ತೆಗೆದುಕೊಳ್ಳಿ. ಅದು ಹುಟ್ಟಿ ಬೆಳೆದಾಗ ಹಚ್ಚ ಹಸಿರಾಗಿ ಎಲ್ಲರ ಕಣ್ಮನ ಕುಕ್ಕುತ್ತಿದ್ದ ಎಲೆ ದಿನ ಕಳೆದಂತೆ ಅದರ ಆಯಸ್ಸು ಮೀರಿದಂತೆ ಹಳದಿ ಬಣ್ಣವಾಗಿ ಮಾರ್ಪಾಡಾಗುತ್ತದೆ. ಅಂತೆಯೇ ಮನುಷ್ಯನ ತಲೆ ಕೂದಲನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಹುಟ್ಟಿದಾಗ ಕಪ್ಪಾಗಿದ್ದ ಕೂದಲು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದಕ್ಕೆ ನಾವು ಯಾರನ್ನೂ ದೂಷಿಸು ವುದಕ್ಕೆ ಆಗುವುದಿಲ್ಲ. ಇದು ಪ್ರಕೃತಿಯ ನಿಯಮ. ಅದರಂತೆ ನಾವು ನಡೆಯಬೇಕು ಕೂಡ.

ನಿಮ್ಮ ಹಳದಿ ಹಲ್ಲುಗಳನ್ನು ಕೇವಲ ಮೂರು ನಿಮಿಷಗಳಲ್ಲಿ ಬಿಳಿಯಾಗಿಸಬಹುದು ಹೌದು ಕೇವಲ ಮೂರು ನಿಮಿಷಗಳಲ್ಲಿ ಅತ್ಯದ್ಭು ತವಾದ ಸಲಹೆಯನ್ನು ನಾನು ನಿಮಗೆ ಇಂದು ತಿಳಿಸಿಕೊಡುತ್ತೇನೆ ಸಾಮಾನ್ಯವಾಗಿ ಯಾರಾದ್ರೂ ನಗುತ್ತಿದ್ದರೆ ಎಲ್ಲರ ಗಮನ ಅವರ ಹಲ್ಲಿನ ಕಡೆ ಇರುತ್ತದೆ ಒಂದು ವೇಳೆ ನಮ್ಮ ಹಲ್ಲುಗಳು ಬಿಳಿಯಾಗಿದ್ದು ಪಳಪಳನೆ ಹೊಳೆಯುತ್ತಿದ್ದರೆ ಯಾವುದೇ ರೀತಿಯ ತೊಂದ ರೆಯಾಗುವುದಿಲ್ಲ ಒಂದು ವೇಳೆ ಹಲ್ಲುಗಳು ಹಳದಿ ಆಗಿದ್ದರೆ ಅವರು ನಗುತ್ತಿದ್ದರೆ ಅವರ ಮುಖವನ್ನು ನೋಡಲು ಯಾರು ಕೂಡ ಸಾಹಸ ಮಾಡುವುದಿಲ್ಲ ನಮಗೆ ಮುಜುಗರ ಉಂಟುಮಾಡುತ್ತದೆ ಅಂತಹ ಸಂದರ್ಭದಲ್ಲಿ ನಾವು ಅವಮಾನಕ್ಕೆ ಒಳಗಾಗಬೇಕಾಗುತ್ತದೆ.

ಸಾಮಾನ್ಯವಾಗಿ ಹಳದಿ ಹಲ್ಲು ಇರುವವರು ಸಾಕಷ್ಟು ಬಾರಿ ಮುಜುಗರಕ್ಕೆ ಒಳಗಾಗಿರುತ್ತಾರೆ ಅದು ನಿಮ್ಮಲ್ಲಿ ಕೆಲವರು ಈ ರೀತಿಯ ಸಂದರ್ಭಗಳನ್ನು ನೀವು ಅನುಭವಿಸಿರುತ್ತಿರ ಎಂದು ನಾವು ಕೂಡ ಭಾವಿಸಿದ್ದೇವೆ ಇನ್ನು ಮುಂದೆ ನಿಮ್ಮ ಹಳದಿ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳಲು ನಾವು ಒಂದು ಸಲಹೆಯನ್ನು ತಿಳಿಸಿ ಕೊಡುತ್ತಿದ್ದೇವೆ ತಪ್ಪದೇ ಈ ಸಲಹೆಯನ್ನು ನೀವು ಪಾಲಿಸಿದಲ್ಲಿ ಖಂಡಿತವಾಗಲೂ ನಿಮ್ಮ ಹಳದಿ ಹಲ್ಲುಗಳಿಂದ ಮುಕ್ತಿಹೊಂದಿ ಬಿಳಿಹಲ್ಲುಗಳನ್ನು ನೀವು ಪಡೆದುಕೊಳ್ಳಬಹುದು ಬನ್ನಿ

ಹಾಗಾದರೆ ಆ ಸುಲಭ ವಿಧಾನ ಯಾವುದು ಎಂದು ಈಗ ತಿಳಿದುಕೊಳ್ಳೋಣ. ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮ ಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿಕೊಳ್ಳಿ ನಂತರ ಎರಡು ಪದಾರ್ಥ ಗಳ ನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ನಿಮ್ಮ ಕೈಬೆರಳಿನಿಂದ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಉಜ್ಜಿ ನೀರಿನಿಂದ ಬಾಯಿ ಮುಕ್ಕ ಳಿಸಿ ನಂತರ ನಿಮ್ಮ ಹಲ್ಲುಗಳನ್ನು ನೋಡಿಕೊಳ್ಳಿ ಆಗ ನಿಮ್ಮ ಹಲ್ಲುಗಳು ಬಿಳಿಯಾಗಿರುತ್ತದೆ..

Leave a Reply

Your email address will not be published.