Home District ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆ; ಸತೀಶ ಜಾರಕಿಹೊಳಿಯವರಿಂದ ಚುನಾವಣಾ ಪ್ರಚಾರ ಸಭೆ

ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆ; ಸತೀಶ ಜಾರಕಿಹೊಳಿಯವರಿಂದ ಚುನಾವಣಾ ಪ್ರಚಾರ ಸಭೆ

460
0

ದಿನಾಂಕ 01-04-2021 ರಂದು ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಆಯ್ಕೆಯಾದ ಕೆಪಿಸಿಸಿ ಕಾರ್ಯಾಧ್ಯಕ್ಷರು ಶ್ರೀ ಸತೀಶ ಜಾರಕಿಹೊಳಿ ಅವರು ಬೈಲಹೊಂಗಲ ಮತಕ್ಷೇತ್ರದಲ್ಲಿ ಬರುವ ಬೈಲವಾಡ, ದೇವಲಾಪೂರ,ಬೈಲಹೊಂಗಲ,ಅನಿಗೋಳಿ.ನಯಾನಗರ.ಕೆಂಗಾನೂರ.ಸಂಗೊಳ್ಳಿ.ತುರುಕರಶೀಗಿಹಾಳ್ಳಿ.ಬುಡರಕಟ್ಟಿ.ದೊಡವಾಡ.ಬೆಳವಡಿ.ಮುರಗೋಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿದರು.

ಈ ಶುಭಸಂದರ್ಭದಲ್ಲಿ ಬೈಲಹೊಂಗಲ ಮತಕ್ಷೇತ್ರದ ಜನಪ್ರಿಯ ಶಾಸಕರು ಅಭಿವೃದ್ಧಿಯ ಹರಿಕಾರರಾದ ಶ್ರೀ ಮಹಾಂತೇಶ ಅಣ್ಣಾ ಕೌಜಲಗಿ ಅವರು ಹಾಗೂ ಬೈಲಹೊಂಗಲ ಹಾಗೂ ಮುರುಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಕಾಂಗ್ರೆಸ್ ಯುವ ಕಾರ್ಯಕರ್ತರು ಭಾಗಿಯಾಗಿದ್ದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್‌ ಟಿ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿಯವರು ಭಾಗಿಯಾಗಿದ್ದರು

Previous articleಸರ್ಕಾರ ಎಂದರೆ ಮುಖ್ಯಮಂತ್ರಿ!; ಆಶ್ಚರ್ಯಕರ ಹೇಳಿಕೆ ನೀಡಿದ ಗೋವಿಂದ ಕಾರಜೋಳ
Next articleಸಿಎಂ ಮತ್ತು ಸಚಿವ ಈಶ್ವರಪ್ಪ ಅವರ ನಡುವಿನ ಭಿನ್ನಮತ; ಸ್ಪೋಟ; ವಿಷಯ ಬಹಿರಂಗಗೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ; ಶ್ರೀರಾಮುಲು

LEAVE A REPLY

Please enter your comment!
Please enter your name here