Home District JDS ನೂತನ ಸಾರಥಿಯಾಗಿ H.ವಿಶ್ವನಾಥ್..!? ಸಿದ್ದರಾಮಯ್ಯಗೆ ಟಾಂಗ್ ಕೊಡಲು ದೇವೇಗೌಡರ ರಣತಂತ್ರ..?! ಮಾಜಿ ಸಚಿವನಿಗೆ JDS...

JDS ನೂತನ ಸಾರಥಿಯಾಗಿ H.ವಿಶ್ವನಾಥ್..!? ಸಿದ್ದರಾಮಯ್ಯಗೆ ಟಾಂಗ್ ಕೊಡಲು ದೇವೇಗೌಡರ ರಣತಂತ್ರ..?! ಮಾಜಿ ಸಚಿವನಿಗೆ JDS ರಾಜ್ಯಾಧ್ಯಕ್ಷ ಪಟ್ಟ..?!

2451
0
SHARE

ಮಾಜಿ ಸಚಿವ ಹೆಚ್.ವಿಶ್ವನಾಥ್‌ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಪಕ್ಕಾ.ಆಗಸ್ಟ್ 5ರಂದು ಅಧಿಕೃತವಾಗಿ ವಿಶ್ವನಾಥ್ ನೇಮಕ ಪ್ರಕಟ.ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ಶಾಸಕರಾಗಿರುವ ಹೆಚ್.ವಿಶ್ವನಾಥ್.ಮಾಜಿ ಸಚಿವ ಹೆಚ್.ವಿಶ್ವನಾಥ್‌ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಪಕ್ಕಾ ಆಗಿದೆ. ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್.

ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಅನುಭವ ಹೊಂದಿರುವ ಹಿರಿಯ ನಾಯಕ.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ನಾಲ್ವರು ಮುಖಂಡರ ಹೆಸರು ಕೇಳಿ ಬಂದಿತ್ತು.ಈ ಕುರಿತು ಆಗಸ್ಟ್ 5ರಂದು ಅಧಿಕೃತವಾಗಿ ನೇಮಕ ಪ್ರಕಟವಾಗಲಿದೆ. ಕಾಂಗ್ರೆಸ್ ನಿಂದ ಜೆಡಿಎಸ್‌ಗೆ ಬಂದಿರುವ ವಿಶ್ವನಾಥ್, ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಇವರು ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಅನುಭವ ಹೊಂದಿರುವ ಹಿರಿಯ ನಾಯಕ.ಬಿ.ಬಿ.ನಿಂಗಯ್ಯ, ಮಧುಬಂಗಾರಪ್ಪ, ಸುರೇಶ್ ಬಾಬು, ವಿಶ್ವನಾಥ್ ಹೆಸರು ಕೇಳಿ ಬಂದಿತ್ತು.ಅಂತಿಮವಾಗಿ ಹಿರಿತನ ಪರಿಗಣಿಸಿ ವಿಶ್ವನಾಥ್‌ಗೆ ದೇವೇಗೌಡರ ಮಣೆ.ಸಚಿವ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ.

ಇನ್ನು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ನಾಲ್ವರು ಮುಖಂಡರ ಹೆಸರು ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಪರಿಗಣಿಸಿ ವಿಶ್ವನಾಥ್‌ಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮಣೆ ಹಾಕಿದ್ದಾರೆ. ಸಚಿವ ಸ್ಥಾನ ಕೊಡದ ಹಿನ್ನೆಲೆ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸಿದ್ದಾರೆ. ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಟಾಂಗ್ ಕೊಡಲು ದೇವೇಗೌಡರು ಈ ರಣತಂತ್ರ ಹೂಡಿದ್ದಾರೆ.ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಟಾಂಗ್ ಕೊಡಲು ದೇವೇಗೌಡರ ರಣತಂತ್ರ..

LEAVE A REPLY

Please enter your comment!
Please enter your name here