Home District JDS ಶಾಸಕರಲ್ಲಿಯೂ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ..!! ಸಚಿವ ಸ್ಥಾನ ಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪಟ್ಟು…

JDS ಶಾಸಕರಲ್ಲಿಯೂ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ..!! ಸಚಿವ ಸ್ಥಾನ ಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪಟ್ಟು…

1435
0
SHARE

ನಾಳೆ ಸಿಎಂ ಆಗಿ ಕುಮಾರಸ್ವಾಮಿ ಪದಗ್ರಹಣ ಹಿನ್ನಲೆ ಜೆಡಿಎಸ್ ಶಾಸಕರ ನಡುವೆಯೇ ಸಚಿವ ಸ್ಥಾನಕ್ಕೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ದೇವನಹಳ್ಳಿ ತಾಲೂಕಿನ ಪ್ರೆಸ್ಟಿಜ್ ಗ್ರೂಪ್ ರೆಸಾರ್ಟ್ ಬಳಿ ವಾಸ್ತವ್ಯ ಮಾಡಿರುವ ಚಿಕ್ಕಬಳ್ಳಾಪುರ ಚಿಂತಾಮಣಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ ನಾನು ಸಚಿವ ಸ್ಥಾನದ ಬಲವಾದ ಆಕಾಂಕ್ಷಿ ಎಂದಿದ್ದಾರೆ… ಇನ್ನು, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾನು ರೆಡ್ಡಿ ಸುಮುದಾಯಕ್ಕೆ ಸೇರಿದ ಜೆಡಿಎಸ್‍ನ ಏಕೈಕ ಶಾಸಕನಾಗಿದ್ದು, ಸಾಮಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನ ನನಗೆ ನೀಡಲಿ ಎಂದಿದ್ದಾರೆ… ಇನ್ನೂ HDK, HDD ಯಿಂದ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಭರವಸೆಯಿದ್ದು ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಆಕಾಂಕ್ಷಿ ಕಾಂಗ್ರೆಸ್‍ನಲ್ಲಿದ್ದರು ಜೆಡಿಎಸ್‍ನಲ್ಲಿ ನಾನೊಬ್ಬನೆ ಇರೋದು ಅಂತಾ ಸಚಿವ ಸ್ಥಾನದ ಆಸೆಯನ್ನ ಬಿಚ್ಚಿಟ್ಟಿದ್ದಾರೆ…

LEAVE A REPLY

Please enter your comment!
Please enter your name here