Home Cinema JDS ಸೇರ್ತಾರಾ ಚಿತ್ರನಟಿ ಅಮೂಲ್ಯ..? ಜೆಡಿಎಸ್ ವರಿಷ್ಠ H.D.ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆಗೆ ಸಜ್ಜು…

JDS ಸೇರ್ತಾರಾ ಚಿತ್ರನಟಿ ಅಮೂಲ್ಯ..? ಜೆಡಿಎಸ್ ವರಿಷ್ಠ H.D.ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆಗೆ ಸಜ್ಜು…

3079
0
SHARE

ಜೆಡಿಎಸ್ ಕಚೇರಿಗೆ ಬಂದಿರುವ ಚಿತ್ರನಟಿ ಅಮೂಲ್ಯ..ಜಾತ್ಯಾತೀತ ಜನತಾದಳ ಸೇರ್ತಾರಾ ಮಳೆ ಹುಡುಗಿ..?

ಮಾವ ರಾಮಚಂದ್ರ ಜೊತೆ ಜೆಡಿಎಸ್ ಕಚೇರಿಗೆ ಅಮೂಲ್ಯ. ಜೆಡಿಎಸ್ ಕಡೆ ಮುಖ ಮಾಡಿದ ಕಾಂಗ್ರೆಸ್, ಬಿಜೆಪಿ ಟಿಕೆಟ್ ಅಕಾಂಕ್ಷಿಗಳು.ಇಂದು ಜೆ.ಪಿ.ಭವನದ ಜೆಡಿಎಸ್ ಕಚೇರಿಯಲ್ಲಿ ಸರ್ಪೆಡೆ ಕಾರ್ಯಕ್ರಮ.ರಾಜರಾಜೇಶ್ವರಿ ನಗರದ ಬಿಜೆಪಿ ರೆಬಲ್ ರಾಮಚಂದ್ರ ಜೆಡಿಎಸ್ ಗೆ ಸೇರ್ಪಡೆ..ರಾಮಚಂದ್ರಗೆ ಆರ್.ಆರ್. ನಗರ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಹನುಮಂತರಾಯಪ್ಪ ಬೆಂಬಲ.ಸಿ.ವಿ.ರಾಮನ್‌ ನಗರ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಪಿ.ರಮೇಶ್ ಜೆಡಿಎಸ್ ಗೆ ಸೇರ್ಪಡೆ…

ಈ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲಿರುವ ಅಮೂಲ್ಯ.ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಟಿಕೆಟ್ ಅಕಾಂಕ್ಷಿಯಾಗಿರುವ ರಾಮಚಂದ್ರ.ಸಿ‌.ವಿ.ರಾಮನ್ ನಗರದಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಪಿ.ರಮೇಶ್ ಸೇರ್ಪಡೆ.ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಮಚಂದ್ರ ಸೊಸೆ ನಟಿ ಅಮೌಲ್ಯ ಭಾಗಿ…

ಮಾವ ರಾಮಚಂದ್ರ ಸ್ಪರ್ಧಿಸುವ ಕ್ಷೇತ್ರ ಸೇರಿ ಹಲವೆಡೆ ಪ್ರಚಾರ…

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆ.ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿರುವ ನಾಯಕರು….

 

LEAVE A REPLY

Please enter your comment!
Please enter your name here