Home District ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ; ಪಂಚಾಯತ್ ರಾಜ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ತರಾಟೆಗೆ

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ; ಪಂಚಾಯತ್ ರಾಜ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ತರಾಟೆಗೆ

512
0

ಚಿತ್ರದುರ್ಗ: ನೀವು ಜಿಪಂ ಕೆಳಗೆ ಕೆಲಸ ಮಾಡುತ್ತಿದ್ದಿರಿ ಇಲ್ಲಿಂದಲೇ ವೇತನ ಪಡೆಯುತ್ತಿದ್ದೀರಿ, ಆದರೆ ನಮಗೆ ನೀವು ಸ್ಪಂದಿಸುತ್ತಿಲ್ಲ ನೆನಪಿರಲಿ ಎಂದು ಪಂಚಾಯತ್ ರಾಜ್ ಇಂಜನಿಯರಿಂಗ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಭಾರತಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯೂ ಇದೆ ಪ್ರಗತಿಯ ಬಗ್ಗೆ ವರದಿ ನೀಡಬೇಕು. ಹಾಗೂ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡಬೇಕು ಎಂದು ನಾಲ್ಕೂ ದಿನಗಳ ಮುನ್ನವೇ ಹೇಳಿದ್ದರೂ ನೀವು ನೆಗ್ಲೆಕ್ಟ್ ಮಾಡುತ್ತಿರಿ ದೂರವಾಣಿ ಕರೆ ಮಾಡಿದರೂ ರಿಸವ್ ಮಾಡಲ್ಲ. ನಿಮ್ಮ ಬಗ್ಗೆ ಸಾರ್ವಜನಿಕರಿಂದ ಬಹಳ್ಷಟು ದೂರುಗಳು ಬರುತ್ತಿವೆ. ನೀವು ಇದನ್ನು ತಿದ್ದಿಕೊಳ್ಳಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಜಿಪಂ ಸಿಇಓ ಡಾ. ನಂದಿನಿದೇವಿ ಕೂಡ ನಿಮ್ಮ ಮಾಹಿತಿ ನಮಗೆ ಸಮಾಧಾನ ತಂದಿಲ್ಲ ನೀವು ನಮಗೆ ಇನ್ನೊಂದು ಬಾರಿ ಮಾಹಿತಿ ಕೊಡಬೇಕು ಎಂದು ಸೂಚಿಸಿದರು.

Previous articleನಾಳೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ; ಯಾರ ಕಡೆ ಒಲಿಯಲಿದ್ದಾನೆ ಮತದಾರ?
Next articleಸಿಎಂ ಸಭೆ ಬಳಿಕ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?

LEAVE A REPLY

Please enter your comment!
Please enter your name here