Home Crime K.H.ಮುನಿಯಪ್ಪ ಕುತಂತ್ರ ಬಯಲು..!? 3 ದಿನದ ಹಿಂದೆಯೆ ನಡೆದಿದ್ದ ಡೀಲ್ ವಿಡಿಯೋ ಬಟಾ ಬಯಲು..!!!

K.H.ಮುನಿಯಪ್ಪ ಕುತಂತ್ರ ಬಯಲು..!? 3 ದಿನದ ಹಿಂದೆಯೆ ನಡೆದಿದ್ದ ಡೀಲ್ ವಿಡಿಯೋ ಬಟಾ ಬಯಲು..!!!

2474
0
SHARE

ಸಂಸದ ಕೆ.ಎಚ್.ಮುನಿಯಪ್ಪ ಕುತಂತ್ರ ಬಯಲಾಗಿದೆ. ಎರಡು ದಿನಗಳ ಹಿಂದೆ ಮುಳಬಾಗಿಲು ಶಾಸಕರನ್ನ ಮಣಿಸಲು ತಂತ್ರ ನಡೆದಿತ್ತು…

ಜಾತಿ ಪ್ರಮಾಣ ಪತ್ರ ಕೊಡಿಸುವ ವಿಚಾರದಲ್ಲಿ ಗೇಮ್ ಪ್ಲಾನ್ ಮಾಡಲಾಗಿತ್ತು. ದಲಿತ ಮುಖಂಡರೊಂದಿಗೆ ಸಂಸದ ಮುನಿಯಪ್ಪ ಮಾಡಿರುವ ಸಭೆಯಲ್ಲಿಯೇ ಕೊತ್ತೂರು ಭವಿಷ್ಯ ನಿರ್ಧಾರವಾಗಿತ್ತು…

3 ದಿನ ಕಾದು ನೋಡಿ ಶಾಸಕ ಕೊತ್ತೂರು ಮಂಜುನಾಥ್‌ಗೆ ತಕ್ಕ ಪಾಠ ಕಲಿಸುವೆ ಎಂದು ನಡೆಸಿರುವ ಡೀಲ್ ವಿಡಿಯೋ ಬಟಾ ಬಯಲಾಗಿದೆ…

ಎರಡು ದಿನದ ಹಿಂದೆಯೆ ನಡೆದಿತ್ತು ಮುಳಬಾಗಲು ಶಾಸಕರನ್ನ ಮಣಿಸುವ ತಂತ್ರ. ಜಾತಿ ಪ್ರಮಾಣ ಪತ್ರ ಕೊಡಿಸುವ ವಿಚಾರದಲ್ಲಿ ಗೇಮ್ ಪ್ಲಾನ್ .ದಲಿತ ಮುಖಂಡರೊಂದಿಗೆ ಸಂಸದ ಮುನಿಯಪ್ಪ ಮಾಡಿರುವ ಸಭೆಯಲ್ಲಿಯೆ ನಿರ್ಧಾರವಾಗಿತ್ತಾ ಕೊತ್ತೂರು ಭವಿಷ್ಯ…

ಮೂರು ದಿನ ಕಾದು ನೋಡಿ ಶಾಸಕ ಕೊತ್ತೂರು ಮಂಜುನಾಥ್ ಗೆ ತಕ್ಕ ಪಾಠ ಕಲಿಸುವೆ. ಮೂರು ದಿನದ ಹಿಂದೆಯೆ ನಡೆದಿದ್ದ ಡೀಲ್ ವಿಡಿಯೋ ಬಟಾ ಬಯಲು.ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ದವೂ ದಲಿತ ಮುಖಂಡರ ಅಸಮಾಧಾನ…

ದಲಿತರಿಗೆ ನ್ಯಾಯ ಸಿಗುತ್ತಿಲ್ಲ, ಇದಕ್ಕೆ ರಮೇಶ್ ಕುಮಾರ್ ಅವರ ಬೆಂಬಲ ಕೂಡ ಇದೆ ಎಂದ ಮುಖಂಡರು.ಕೊತ್ತೂರು ಮಂಜುನಾಥ್ ಗೆ ಟಿಕೇಟ್ ನೀಡುವಂತೆ ರಮೇಶ್ ಕುಮಾರ್ ಕೂಡ ಒತ್ತಾಯವಾಗಿತ್ತು…

LEAVE A REPLY

Please enter your comment!
Please enter your name here