ಕಾರವಾರಕ್ಕೆ ಭಾರವಾದ ವರುಣ!

ಕಾರವಾರಕ್ಕೆ ಭಾರವಾದ ವರುಣ!

389
0

ಕಾರವಾರ: ತೌಕ್ತೆ ಚಂಡಮಾರುತ ಹಿನ್ನಲೆ.ಉತ್ತರಕನ್ನಡದಲ್ಲಿ ಮುಂದುವರೆದ ಗಾಳಿ, ಮಳೆ.ಅರಬ್ಬೀ ಸಮುದ್ರದಲ್ಲಿ ಮುಂದುವರೆದ ಕಡಲ ಅಬ್ಬರ.ಹಲವೆಡೆ ನೆಲ್ಕುರುಳಿದ ವಿದ್ಯುತ್ ಕಂಬ ಹಾಗೂ ಮರಗಳು.ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲೂ ಹೆಚ್ಚಿದ ಮಳೆ .ರಾತ್ರಿಯಿಂದ ಕೈ ಕೊಟ್ಟ ವಿದ್ಯುತ್, ಜನರ ಪರದಾಟ.ಸಮುದ್ರ ತೀರದಲ್ಲಿದ್ದ ಹಲವಾರು ದೋಣಿಗಳಿಗೆ ಭಾರೀ ಹಾನಿ.ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಭಯದಲ್ಲೇ ರಾತ್ರಿ ಕಳೆದ ಕಡಲ ತೀರದ ಜನತೆ.

VIAಕಾರವಾರಕ್ಕೆ ಭಾರವಾದ ವರುಣ!
SOURCEಕಾರವಾರಕ್ಕೆ ಭಾರವಾದ ವರುಣ!
Previous articleಚಾಮರಾಜನಗರದಲ್ಲಿ ಮುಂದುವರೆದ ಕೊರೋನಾ ಅಬ್ಬರ!
Next articleಡಾ. ತ್ರಿವೇಣಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here