Home Health ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ

ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ

ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ

300
0

ಕರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌ ಅದರಲ್ಲೂ ಕೊಡಗು ಜಿಲ್ಲೆ ಪಾಸೀಟಿವ್ ರೇಟ್ ನಲ್ಲಿ ಮೊದಲಿದೆ 33% ಪಾಸಿಟಿವ್ ರೇಟ್ ನಲ್ಲಿ ಕೊಡಗಿದೆ. ಹಾಗಾಗಿ ಕೊಡಗು ಜಿಲ್ಲೆಯಲ್ಲಿ ಏನು ಮಾಡಿದ್ರು ಪಾಸಿಟಿವ್ ರೆಟ್ ಕಡಿಮೆಯಾಗೊ ಹಾಗೆ ಕಾಣಿಸತ್ತ ಇಲ್ಲಾ ಹಿಗಾಗಿ ಕೊಡಗು ಜಿಲ್ಲಾಡಳಿತ 5 ದಿನ ಜಿಲ್ಲೆಯನ್ನ ಸಂಪೂರ್ಣವಾಗಿ ಬಂದ್ ಮಾಡಲು ಮುಂದಾಗಿದೆ‌. ಈ ಕುರಿತು ಕೊಡಗಿನ ಸಧ್ಯದ ಚಿತ್ರಣ ಹೇಗಿದೆ ಎಂಬುದರ ಕುರಿತು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ನಮ್ಮ‌ ಕೊಡಗು ಪ್ರತಿನಿಧಿ ಲೋಹಿತ್ ನಡೆಸಿರೊ ವಾಕ್ ಥ್ರೂ ಇಲ್ಲಿದೆ ನೋಡಿ

VIAಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ
SOURCEಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ
Previous articleಕೊರೊನಾಗೆ ಪರಿಹಾರ ಹುಡುಕದೇ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ; ಡಿಕೆಶಿ ಗಂಭೀರ ಆರೋಪ
Next articleಕೋಟೆನಾಡಿನಲ್ಲಿ ಕೊರೋನಾ ತಡೆಗೆ ಪೊಲೀಸರಿಂದ ಹರಸಾಹಸ!

LEAVE A REPLY

Please enter your comment!
Please enter your name here