Home District ಮುಷ್ಕರದ ನಡುವೆಯೂ ರಸ್ತೆಗಿಳಿದ ಸರ್ಕಾರಿ ಬಸ್ಸುಗಳು!

ಮುಷ್ಕರದ ನಡುವೆಯೂ ರಸ್ತೆಗಿಳಿದ ಸರ್ಕಾರಿ ಬಸ್ಸುಗಳು!

671
0

ಕೋಲಾರ: ಕೋಲಾರದಲ್ಲಿ ಮುಷ್ಕರದ ನಡುವೆಯೂ ರಸ್ತೆಗಿಳಿದ ಬಸ್ಸುಗಳು,ಮೂರು ಸರ್ಕಾರಿ ಬಸ್ ಗಳನ್ನು ರಸ್ತೆಗಿಳಿಸಿದ ಅಧಿಕಾರಿಗಳು,ಮಾಲೂರು, ಮುಳಬಾಗಿಲು, ಕಡೆಗೆ ಹೊರಟ ಬಸ್ ಗಳು,ಚಾಲಕರ ಜೊತೆಗೆ ಸೂಪರ್ ವೈಸರ್ ಹಾಗೂ ಇತರೆ ಸಿಬ್ಬಂದಿ ಬಳಸಿಕೊಂಡು ಬಸ್ ಚಾಲನೆ,ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾಹಿತಿ.

Previous articleದಿನೇ ದಿನೇ ಪ್ರಭಲವಾಗುತ್ತಿದೆ ಯಡಿಯೂರಪ್ಪ ವಿರೋಧಿ ಬಣ; ಅವರನ್ನು ಕೆಳಗಿಳಿಸಲು ಮುಹೂರ್ತ ಫಿಕ್ಸ್!
Next article‘ಸೀರೆ ಬಳೆ’; ಇವೆರಡು ಆನಂದ ಅಸ್ನೋಟಿಕರ್ ಗೆ ನಮ್ಮ ಕಡೆಯಿಂದ ಉಡುಗೊರೆ: ಟಾಂಗ್ ಕೊಟ್ಟ ಅನಂತ ಕುಮಾರ್ ಹೆಗಡೆ ಬೆಂಬಲಿಗ

LEAVE A REPLY

Please enter your comment!
Please enter your name here