Home District ಸಾರಿಗೆ ನೌಕರರ ಮುಷ್ಕರ; ಬಸ್ ಗಳೇ ಇಲ್ಲದೇ ಬಿಕೋ ಎನ್ನುತ್ತಿರುವ KSRTC ಬಸ್ ನಿಲ್ದಾಣಗಳು

ಸಾರಿಗೆ ನೌಕರರ ಮುಷ್ಕರ; ಬಸ್ ಗಳೇ ಇಲ್ಲದೇ ಬಿಕೋ ಎನ್ನುತ್ತಿರುವ KSRTC ಬಸ್ ನಿಲ್ದಾಣಗಳು

346
0

ಚಿಕ್ಕಬಳ್ಳಾಪುರ: ಇಂದಿನಿಂದ ಕೆಎಸ್ಆರ್ಟಿಸಿ ನೌಕರರ ಮುಷ್ಕರ ಹಿನ್ನೆಲೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಸ್ತೆಗಿಳಿಯದ ಕೆಎಸ್ಆರ್ಟಿಸಿ ಬಸ್ ಗಳು.ನೆನ್ನೆ ರಾತ್ರಿಯಿಂದಲೇ ಕರ್ತವ್ಯಕ್ಕೆ ಗೈರು ಹಾಜರಾದ ಸಾರಿಗೆ ಸಿಬ್ಬಂದಿ.ಸಾರಿಗೆ ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿರುವ ಜಿಲ್ಲೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು.ಬಸ್ ಡಿಪೊಗಳಲ್ಲಿ ನಿಂತಲ್ಲೇ ನಿಂತ ಬಸ್ ಗಳು. ಸಾರಿಗೆ ಬಸ್ ಗಳಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು.ಕೆಎಸ್ಆರ್ಟಿಸಿ ನೌಕರರ ಮುಷ್ಕರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ.

Previous articleನಗ್ನವಾಗಿ ನಿಂತಿದ್ದ ಯುವತಿಗೆ ದುಬೈ ಕಾನೂನು ಕೊಟ್ಟ ಶಿಕ್ಷೆ ಏನು ಗೊತ್ತಾ?! ಪ್ರಜಾಟಿವಿ ವಿಶೇಷ ವರದಿ
Next articleರಾಜ್ಯಾದ್ಯಂತ ಬಸ್ ಮುಷ್ಕರ; ಜೀವ ಕೈಯಲ್ಲಿ ಹಿಡಿದು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು

LEAVE A REPLY

Please enter your comment!
Please enter your name here