Home District ರಾಜ್ಯಾದ್ಯಂತ ಬಸ್ ಮುಷ್ಕರ; ಜೀವ ಕೈಯಲ್ಲಿ ಹಿಡಿದು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು

ರಾಜ್ಯಾದ್ಯಂತ ಬಸ್ ಮುಷ್ಕರ; ಜೀವ ಕೈಯಲ್ಲಿ ಹಿಡಿದು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು

371
0

ಯಾದಗಿರಿ ಬ್ರೇಕಿಂಗ್: ಸಾರಿಗೆ ನೌಕರರ ಮುಷ್ಕರ …!ಪ್ರಯಾಣಿಕರ ಪರದಾಟ…!ಬಸ್ ಇಲ್ಲದೇ ಊರಿಗೆ ಹೋಗಲು ಪ್ರಯಾಣಿಕರ ಸಂಕಷ್ಟ,ಸಾರಿಗೆ ನೌಕರರ ಮುಷ್ಕರಕ್ಕೆ ಯಾದಗಿರಿ ಜಿಲ್ಲೆಯಲ್ಲಿ ವ್ಯಾಪಕ ನೌಕರರ ಬೆಂಬಲ…!ಕರ್ತವ್ಯಕ್ಕೆ ಗೈರಾಗಿ ಈಶಾನ್ಯ ಸಾರಿಗೆ ಸ್ಥಂಸ್ಥೆಯ ನೌಕರರು ಹೋರಾಟ,ಬಿಕೋ ಎನ್ನುತ್ತಿರುವ ಯಾದಗಿರಿ ಕೇಂದ್ರ ಬಸ್ ನಿಲ್ದಾಣ,ಅಟೋ, ಕ್ರೂಷರ್,ಟಂಟಂ ಮೊರೆ ಹೋಗುತ್ತಿರುವ ಪ್ರಯಾಣಿಕರು.

Previous articleಸಾರಿಗೆ ನೌಕರರ ಮುಷ್ಕರ; ಬಸ್ ಗಳೇ ಇಲ್ಲದೇ ಬಿಕೋ ಎನ್ನುತ್ತಿರುವ KSRTC ಬಸ್ ನಿಲ್ದಾಣಗಳು
Next articleಬಸ್ ಗಳಿಲ್ಲದೇ ಬಿಕೋ ಎನ್ನುತ್ತಿರುವ ಹುಬ್ಬಳ್ಳಿ ಬಸ್ ನಿಲ್ದಾಣ

LEAVE A REPLY

Please enter your comment!
Please enter your name here