Home District ನಗ್ನವಾಗಿ ನಿಂತಿದ್ದ ಯುವತಿಗೆ ದುಬೈ ಕಾನೂನು ಕೊಟ್ಟ ಶಿಕ್ಷೆ ಏನು ಗೊತ್ತಾ?! ಪ್ರಜಾಟಿವಿ ವಿಶೇಷ ವರದಿ

ನಗ್ನವಾಗಿ ನಿಂತಿದ್ದ ಯುವತಿಗೆ ದುಬೈ ಕಾನೂನು ಕೊಟ್ಟ ಶಿಕ್ಷೆ ಏನು ಗೊತ್ತಾ?! ಪ್ರಜಾಟಿವಿ ವಿಶೇಷ ವರದಿ

1797
0

ಇದು ನಿಜಕ್ಕೂ ವಿಚಿತ್ರ ಅಷ್ಟೇ ಅಲ್ಲ,ಆಶ್ಚರ್ಯಕರ ಕೂಡ..ಏಕೆಂದ್ರೆ ಅನೇಕ ರೀತಿಯಲ್ಲಿ ಕಾನೂನು ಉಲ್ಲಂಘಿಸಿ ಅದಕ್ಕೆ ಶಿಕ್ಷೆ ಅನುಭವಿಸಿರುವಂಥವರ ಬಗ್ಗೆ ನೋಡಿದ್ದೇವೆ..ಕೇಳಿದ್ದೇವೆ. ಆದ್ರೆ ದುಬೈನ ಕಾನೂನು ನೀಡಿರುವ ಶಿಕ್ಷೆ ಎಂಥವ್ರಲ್ಲೂ ಒಂದ್ ಕ್ಷಣ ಅಚ್ಚರಿ ಮೂಡಿಸುತ್ತದೆ.ಕಾರಣ ನಡೆದಿರುವ ಘಟನೆಯೇ ಅಂತದ್ದು.

ತುಂಬಾ ಮಡಿವಂತಿಕೆಯ ದೇಶವೆಂದು ಕರೆಯಿಸಿಕೊಳ್ಳುವ ದುಬೈನಲ್ಲಿ ಹೀಗೂ ಒಂದ್ ಘಟನೆ ನಡೆಯಬಹುದಾ..? ಕಾನೂನು ಉಲ್ಲಂಘಿಸಿದ್ರೆ ಹೀಗೂ ಒಂದ್ ರೀತಿಯ ಶಿಕ್ಷೆ ವಿಧಿಸೋ ಸಂಪ್ರದಾಯವಿದೆಯಾ ಎಂದು ಆಶ್ಚರ್ಯವಾಗುತ್ತೆ.ಇದರ ಬಗ್ಗೆ ಕೇಳುದ್ರೆ ನೀವೂ ಅಚ್ಚರಿ ಪಡ್ತೀರ,…ಅಂದ್ಹಾಗೆ ಅಲ್ಲಿ ಆಗಿದ್ದಾದರೂ ಏನು ಗೊತ್ತಾ..

ಯುಎಇ ಅಂದ್ರೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಒಂದಷ್ಟು ಯುವತಿಯರು ಬಾಲ್ಕನಿ ಮೇಲೆ ನಗ್ನವಾಗಿ ನಿಂತು ತಮ್ಮ ವಿಚಿತ್ರ ಭಂಗಿಗಳಿಂದ ದಾರಿ ಹೋಕರನ್ನು ಕಾಮೋದ್ರೇಕಗೊಳಿಸುತ್ತಿದ್ದರಂತೆ.ಇದು ಸಾರ್ವಜನಿಕ ಶಿಸ್ತು ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದೇ ಬಿಂಬಿಸಿಕೊಂಡಿದೆ.

ಬಾಲ್ಕನಿ ಮೇಲೆ ಹಿಂಡು ಹಿಂಡಾಗಿ ನಿಂತು ಸಾರ್ವಜನಿಕರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದ್ದ ನಗ್ನದೇಹದ ಯುವತಿಯರ ಬಗ್ಗೆ ಚಿತ್ರಿಕರಿಸಿಕೊಂಡ ಕೆಲವರು ಮೊಬೈಲ್ ಗಳಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ,ಕೆಲವೇ ಕ್ಷಣಗಳಲ್ಲಿ ತೀವ್ರತರದಲ್ಲಿ ವೈರಲ್ ಆದ ಈ ವೀಡಿಯೋ ಸ್ಥಳೀಯ ಆಡಳಿತಕ್ಕೆ ತೀವ್ರ ಇರುಸುಮುರುಸನ್ನುಂಟುಮಾಡಿದೆಯಂತೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಆಡಳಿತ ಮಂಡಳಿ ವೀಡಿಯೋದ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.ಅಂದ್ಹಾಗೆ ಸಾರ್ವಜನಿಕ ಸ್ಥಳಗಳಲ್ಲಿ ನಗ್ನಭಂಗಿಗಳಲ್ಲಿ ಜನರನ್ನು ಪ್ರಚೋದಿಸುವಂಥ ತಪ್ಪಿಗೆ ಅಲ್ಲಿನ ಮುಸ್ಲಿಂ ಕಾನೂನು ಅಥವಾ ಶರಿಯಾ ಕಾನೂನಿನ ವ್ಯಾಪ್ತಿಯಲ್ಲಿ 5 ಸಾವಿರ ಧೀರಮ್ ದಂಡ,6 ತಿಂಗಳು ಜೈಲು ವಿಧಿಸಬಹುದಾಗಿದೆ,
ಅಷ್ಟೇ ಅಲ್ಲ ಇಂಥಾ ಅಸಭ್ಯ ವೀಡಿಯೋವನ್ನು ಹರಿಬಿಟ್ಟ ಕಿಡಿಗೇಡಿಗಳಿಗೂ 5 ಲಕ್ಷ ದೀರಮ್ ದಂಡ ವಿಧಿಸುವ ಅವಕಾಶ ಮುಸ್ಲಿಂ ಕಾನೂನಿನಲ್ಲಿದೆ.

Previous articleಡಿಪೋದಿಂದ ರಸ್ತೆಗಿಳಿಯದ ಬಿಎಂಟಿಸಿ ಬಸ್ ಗಳು; ಪ್ರಜಾಟಿವಿ ವಿಶೇಷ ವರದಿ
Next articleಸಾರಿಗೆ ನೌಕರರ ಮುಷ್ಕರ; ಬಸ್ ಗಳೇ ಇಲ್ಲದೇ ಬಿಕೋ ಎನ್ನುತ್ತಿರುವ KSRTC ಬಸ್ ನಿಲ್ದಾಣಗಳು

LEAVE A REPLY

Please enter your comment!
Please enter your name here