ಸಾಕಷ್ಟು ಸದ್ದು ಮಾಡ್ತಿದೆ ವಿಜಯಾನಂದ ಕಾಶಪ್ಪನವರ 2ನೇ ಮದುವೆ!; ಅಸಲಿ ವಿಚಾರ ಏನು ಗೊತ್ತಾ?

ಬೆಂಗಳೂರು

ಬೆಂಗಳೂರು: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ  ಪ್ರಕರಣ ಸಾಕಷ್ಟು ಸದ್ದು ಮಾಡ್ತಿದೆ .

ಇನ್ನೂ ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾಶ್ರಿ ಗರ್ಭವತಿಯಾಗಿದ್ದಾಗ ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದ ರಿಪೋರ್ಟ್ ಬಹಿರಂಗಗೊಂಡಿದೆ.

ತಂದೆಯ ಕಾಲಂ ಎದುರಿನಲ್ಲಿ ‘ವಿಜಯಾನಂದ ಕಾಶಪ್ಪನವರ’ ಎಂಬ ಉಲ್ಲೇಖವಿರುವ ಜನನ ಪ್ರಮಾಣಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹೆಣ್ಣು ಮಗು ಜನಿಸಿದ್ದು ,  ಮಗುವಿನ  ಜನನ ಪ್ರಮಾಣ ಪತ್ರದಲ್ಲಿ 1-9-2021 ರಲ್ಲಿ ಹುಟ್ಟಿದ್ದು, ಹೆಣ್ಣುಮಗುವಿನ ಹೆಸರು ಉಲ್ಲೇಖವಾಗಿದೆ. ಜನ್ಮಸ್ಥಳ ಮದರ್ ಹುಡ್ ಆಸ್ಪತ್ರೆ ಬೆಂಗಳೂರು. ನೊಂದಣಿ ದಿನಾಂಕ 22-09-2021 ಎಂದು ಉಲ್ಲೇಖವಾಗಿದೆ.

 

 

Leave a Reply

Your email address will not be published.