ಮಲಯಾಳಂ ನಟಿ ಸಾನಿಯಾ ಅಯ್ಯಪ್ಪನ್ ಹಾಟ್ ಪೋಟೋಸ್ ವೈರಲ್

ಫೋಟೋ ಗ್ಯಾಲರಿ

ಬಾಲ್ಯಕಾಲಸಖಿ ಚಿತ್ರದ ಮೂಲಕ ಇಶಾ ತಲ್ವಾರ್ ಅವರ ಬಾಲ್ಯವನ್ನು ಹೇಳುವ ಚಿತ್ರದ ಮೂಲಕ ಸಾನಿಯಾ ಬಣ್ಣದ ಜಗತ್ತಿಗೆ ಕಾಲಿಟ್ಟರು.

ನಾಯಕಿಯಾಗಿ ನಟಿಸಿದ ಮೊದಲ ಚಿತ್ರದಲ್ಲೇ ಗಮನ ಸೆಳೆದ ಈ ನಟಿಗೆ ಫಿಲ್ಮ್‌ಫೇರ್ ಪ್ರಶಸ್ತಿ

ಸದ್ಯ ಮಲಯಾಳಂ ಚಿತ್ರರಂಗದಲ್ಲಿನ ಸಖತ್​ ಸ್ಟಾರ್​ ಆಗಿದ್ದಾರೆ

ಸಾನಿಯಾ ಮಲಯಾಳಂನ ‘ಕ್ವೀನ್’ ಮತ್ತು ‘ಲೂಸಿಫರ್’ ಸಿನಿಮಾಗಳಲ್ಲಿ ನಟಿಸಿ ಸಖತ್​ ಸೌಂಡ್

ಆಗಾಗಾ ಹಾಟ್​ ಫೋಟೋ ಹಾಕಿ ಶಾಕ್​ ನೀಡುವುದು ಹವ್ಯಾಸ.

Leave a Reply

Your email address will not be published.