ಕೆಂಪು ಲೆಹೆಂಗಾದಲ್ಲಿ ಮಿರ ಮಿರ ಮಿಂಚಿದ ನ್ಯಾಷನಲ್ ಕ್ರಶ್

ಫೋಟೋ ಗ್ಯಾಲರಿ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

 ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೊಡಗಿನ ಬೆಡಗಿ ಇದೀಗ ಬಹುಭಾಷ ನಟಿ

ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

 ಇತ್ತೀಚೆಗೆ ಮುಂಬೈನಲ್ಲಿ ನಡೆದ ಫ್ಯಾಷನ್ ಶೋ ಇವೆಂಟ್‌ನಲ್ಲಿ ಬಾಲಿವುಡ್ ತಾರೆಯರ ಜೊತೆ ಹೆಜ್ಜೆ ಹಾಕಿದ ನಟಿ.

ಕೆಂಪು ಬಣ್ಣದ ವೆಸ್ಟರ್ನ್‌ ಡ್ರೆಸ್‌ನಲ್ಲಿ ಮಿರಿ ಮಿರಿ ಮಿಂಚಿದ ಕನ್ನಡತಿ ರಶ್ಮಿಕಾ ಮಂದಣ್ಣ

ನವದೆಹಲಿಯಲ್ಲಿ ಫ್ಯಾಷನ್‌ ಸಪ್ತಾಹದಲ್ಲಿ ಭಾಗವಹಿಸಿ ಶೋ ಸ್ಟಾಪರ್‌ ಆಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ

 

ರಶ್ಮಿಕಾ ಮಂದಣ್ಣ ಆಕರ್ಷಕವಾದ ಕೆಂಪು ಬಣ್ಣದ ಗ್ರ್ಯಾಂಡ್‌ ಲೆಹೆಂಗಾದಲ್ಲಿ ಕ್ಯಾಟ್‌ ವಾಕ್‌ ಮಾಡಿದ್ದಾರೆ.

 

Leave a Reply

Your email address will not be published.