Home NATIONAL ತಮಿಳುನಾಡಿನಲ್ಲಿ ಮೋದಿ ಪ್ರಚಾರ; ಮೋದಿಯವರನ್ನು ಸ್ವಾಗತಿಸಿದ ಮುನಿರತ್ನ

ತಮಿಳುನಾಡಿನಲ್ಲಿ ಮೋದಿ ಪ್ರಚಾರ; ಮೋದಿಯವರನ್ನು ಸ್ವಾಗತಿಸಿದ ಮುನಿರತ್ನ

1242
0

ತಮಿಳುನಾಡಿ‌ನ ಧಾರಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗನ್ ಮತ್ತು ಅರವಕುರಿಚಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಅಣ್ಣಾಮಲೈ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಧಾರಪುರಂಗೆ ಹೆಲಿಪ್ಯಾಡ್​​ನಲ್ಲಿ ಆಗಮಿಸಿದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರಮೋದಿ ಜೀ ಅವರನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನ ರವರು ಸ್ವಾಗತಿಸಿದರು.

Previous articleಬಿಗಿ ಪೊಲೀಸ್ ಭದ್ರತೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಸಿಡಿ ಲೇಡಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
Next articleವಿಚಾರಣೆ ಬಳಿಕ ಸಿಡಿ ಲೇಡಿ ಪರ ವಕೀಲ ಜಗದೀಶ್ ಹೇಳಿದ್ದೇನು?

LEAVE A REPLY

Please enter your comment!
Please enter your name here