ಪೊಲೀಸ್ ಚೆಕ್ಪೋಸ್ಟ್ ಮೇಲೆ ವಾನರ ಸೈನ್ಯ ದಾಳಿ; ಸಾಮಗ್ರಿಗಳ ಧ್ವಂಸ

407
0

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಪೊಲೀಸ್ ಮತ್ತು ತಾಲ್ಲೂಕು ಆಡಳಿತ ಹಾಕಲಾಗಿದ್ದ ಚಕ್ ಪೋಸ್ಟ್ ನ ಮೇಲೆ ವಾನರ ಸೈನ್ಯ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಹನೂರು ಪಟ್ಟಣದ ಕೆ.ಇ.ಬಿ ಬಳಿ ರಸ್ತೆಯ ಬದಿ ಹಾಕಲಾಗಿದ್ದ ಚಕ್ ಪೋಸ್ಟ್ ಮೇಲೆ ವಾನರ ಸೈನ್ಯ ದಾಳಿ ನಡೆಸಿದ ಫಲವಾಗಿ ಪೆಂಡಾಲ್ ಹರಿದು ಹೋಗಿದೆ. ಚಕ್ ಪೋಸ್ಟ್ ಸಂಪೂರ್ಣವಾಗಿ ದ್ವಂಸ ಮಾಡಿರುವ ವಾನರ ಸೈನ್ಯ ಸದ್ಯಕ್ಕೆ ಪಲಾಯನಗೊಂಡಿದೆ.
ಮತ್ತೇ ಹೊಸದಾಗಿ ಪೆಂಡಾಲ್ ಹಾಕುವ ಕಾರ್ಯ ನಡೆಯಬೇಕಾಗಿದೆ.

Previous articleಕೋರೊನಾ ಸೋಂಕಿನಿಂದ ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧನ
Next articleಹುಟ್ಟುಹಬ್ಬದ ಸಂಭ್ರಮದಲ್ಲಿ ಕೊರೋನಾ ರೋಗ ನಿರ್ಲಕ್ಷಿಸಿದ್ರಾ ಜಿಲ್ಲಾಧಿಕಾರಿ?

LEAVE A REPLY

Please enter your comment!
Please enter your name here