ಮೋಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ: ಬನಹಟ್ಟಿ ನಗರದಲ್ಲಿ ಪೊಲೀಸ್ ಪಥಸಂಚಲನ

ಜಿಲ್ಲೆ

ಬಾಗಲಕೋಟೆ :ಮೋಹರಂ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಿ ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಮೂರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಮತ್ತು ಯಾವುದೇ ಅಹಿತಕರ ಘಟನೆ  ನಡೆಯದ ರೀತಿಯಲ್ಲಿ  ಎರಡು ಸಮುದಾಯದವರು ಸೇರಿಕೊಂಡು ಎಚ್ಚರಿಕೆಯಿಂದ ಮೂರಂ ಹಬ್ಬವನ್ನು ಆಚರಿಸಿ ಎಂದು ಬನಹಟ್ಟಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಂ ಐ ಮಠಪತಿ ಹೇಳಿದರು.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಮೋರಂ ಹಬ್ಬದ ಪ್ರಯುಕ್ತವಾಗಿ   ಪೊಲೀಸರಿಂದ ಪಥ ಸಂಚಲನವನ್ನು ನಡೆಸಲಾಯಿತು.ಇದೇ ಸಂದರ್ಭದಲ್ಲಿ ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ರಾಕೇಶ ಬಗಲಿ. ಪಿಎಸ್ಐ ಪಾಂಡುರಂಗ ಪೂಜಾರಿ. ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.

Leave a Reply

Your email address will not be published.