Home Health ನೆಗೆಟೀವ್ ರಿಪೋರ್ಟ್ ಬೇಡ; ಕೇವಲ ಪಾಸಿಟೀವ್ ರಿಪೋರ್ಟ್ ಮಾತ್ರ ಮಾಡಿ..!!; ಮಾಧ್ಯಮದವರಿಗೆ ಪುಗಸಟ್ಟೆ ಸಲಹೆ

ನೆಗೆಟೀವ್ ರಿಪೋರ್ಟ್ ಬೇಡ; ಕೇವಲ ಪಾಸಿಟೀವ್ ರಿಪೋರ್ಟ್ ಮಾತ್ರ ಮಾಡಿ..!!; ಮಾಧ್ಯಮದವರಿಗೆ ಪುಗಸಟ್ಟೆ ಸಲಹೆ

806
0

ಚಿಕ್ಕಬಳ್ಳಾಪುರ; ನೆಗೆಟೀವ್ ಸುದ್ದಿ ಮಾಡಬಾರದು ಕೇವಲ ಪಾಸಿಟೀವ್ ಸುದ್ದಿ ಮಾತ್ರ ಮಾಡಿ..!!ಚಿಂತಾಮಣಿಯಲ್ಲಿ ಮಾಧ್ಯಮದವರಿಗೆ ಪುಗಸಟ್ಟೆ ಸಲಹೆ ಕೊಟ್ಟ ಕೋಲಾರ ಸಂಸದ ಮುನಿಸ್ವಾಮಿ.ಸುದ್ದಿ ಮಾಡದೆ ಎಲ್ಲಿ ಸಮಸ್ಯೆ ಇದೆ ಪತ್ರಕರ್ತರು ನನಗೆ ತಿಳಿಸಬೇಕು ಅಂತ ತಾಕೀತು ಮಾಡಿದ ಸಂಸದ ಮುನಿಸ್ವಾಮಿ.ಯಾವ ಆಸ್ಪತ್ರೆಗಳಲ್ಲಿ ಬೆಡ್ ಇದೆ .. ವೆಂಟಿಲೇಟರ್ ಇದೆ ಅಂತ ಜನರಿಗೆ ಮಾಹಿತಿ ಕೊಟ್ಟು ನೆರವಾಗದೆ ಬರೀ ಪುಂಗಿ ಬಿಟ್ಟ ಸಂಸದ ಮುನಿಸ್ವಾಮಿ.ಕೋವಿಡ್ ನಿರ್ವಹಣೆ ಬಗ್ಗೆ ಚಿಂತಾಮಣಿ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಮುನಿಸ್ವಾಮಿ.ಕಾಟಾಚಾರಕ್ಕೆ ಮೀಟಿಂಗ್ ಮಾಡಿ ಎದ್ದು ಹೋದ ಸಂಸದ ಎಸ್ ಮುನಿಸ್ವಾಮಿ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು.

Previous articleಕೊರೋನಾ ವಿಚಾರವಾಗಿ ಗೋವಿಂದ ಕಾರಜೋಳ ಹೇಳಿದ್ದೇನು ಗೊತ್ತೇ?
Next articleಕರುನಾಡು ಲಾಕ್ ಡೌನ್ ಗೆ ಕಾಂಗ್ರೆಸ್ ಪಟ್ಟು!

LEAVE A REPLY

Please enter your comment!
Please enter your name here