Home Health ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ

ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ

ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ

500
0

ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ.ಬೆಡ್ ಇದ್ದರೂ ಇಲ್ಲ ಅಂತ ಹೇಳುತ್ತಿರುವ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ.ಕೋವಿಡ್ ಆಸ್ಪತ್ರೆಗೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜೆ. ವೆಂಕಟಾಪುರದ ಕೋವಿಡ್ ರೋಗಿ.ಕೋವಿಡ್ ರೋಗಿ ಯಶೋದಮ್ಮ ಗೆ ಚಿಕಿತ್ಸೆಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಣೆ ಆರೋಪ.ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ ಎಂದು ಹೇಳಿದ್ದ ಅಲ್ಲಿನ ವೈದ್ಯರು.ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ನೀಡುವಂತೆ ಬೇಡಿಕೊಂಡಿದ್ದ ಸಂಬಂಧಿಕರು.ರೋಗಿಯ ಸಂಬಂಧಿಕರ ಜೊತೆ ಸರ್ಕಾರಿ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಅನುಚಿತ ವರ್ತನೆ.ವೈದ್ಯರ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ರೋಗಿಯ ಸಂಬಂಧಿಕರು.ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯೆ ಡಾ. ವಿಜಯಲಕ್ಷ್ಮಿ ವಿರುದ್ಧ ಆಕ್ರೋಶ.

VIAಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ
SOURCEಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂದೆ ಬೆಡ್ ಸಿಗದೆ ರೋಗಿಗಳ ಪರದಾಟ
Previous articleಸರ್ಕಾರದಿಂದ ಜನರ ಕಗ್ಗೊಲೆ; ಡಿಕೆ ಶಿವಕುಮಾರ್ ಆರೋಪ
Next articleರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಹೋದರೆ ವೈದ್ಯರು ಹೇಳಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here