ಮಾದಕ ನೋಟ ಬೀರಿದ ನೋರಾ ಫತೇಹಿ..! ಬಾಲಿವುಡ್ ನಟಿಯ ಹೊಸ ಫೋಟೋಶೂಟ್ ವೈರಲ್

ಫೋಟೋ ಗ್ಯಾಲರಿ

ಕೆನೆಡಿಯನ್​ ಮೂಲದ ಬಾಲಿವುಡ್​ ನಟಿ  ನೋರಾ ಫತೇಹಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್​ ಹೊಂದಿದ್ದಾರೆ.

ವಿಂಟೇಜ್​ ಫ್ಯಾಂಟ್​​ಶೂಟ್​ ಧರಿಸುವ ಮೂಲಕ ಫೋಟೋ ಹಂಚಿಕೊಂಡಿದ್ದಾರೆ

ನೋರಾ ಬಾಲಿವುಡ್ ಸೇರಿದಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನೋರಾ ಅವರ ಕೆಲವು ಫೋಟೋಶೂಟ್​ ಯುವಕರ ನಿದ್ದೆ ಕೆಡಿಸುವಂತಿದೆ

Leave a Reply

Your email address will not be published.