Home District ಇಸ್ರೇಲ್ ನೀಡಿದ ಆಕ್ಸಿಜನ್ ಉತ್ಪಾದನಾ ಬೃಹತ್ ಕಂಟೇನರ್ ಘಟಕದ ಭಾವಚಿತ್ರಗಳು

ಇಸ್ರೇಲ್ ನೀಡಿದ ಆಕ್ಸಿಜನ್ ಉತ್ಪಾದನಾ ಬೃಹತ್ ಕಂಟೇನರ್ ಘಟಕದ ಭಾವಚಿತ್ರಗಳು

ಇಸ್ರೇಲ್ ನೀಡಿದ ಆಕ್ಸಿಜನ್ ಉತ್ಪಾದನಾ ಬೃಹತ್ ಕಂಟೇನರ್ ಘಟಕದ ಭಾವಚಿತ್ರಗಳು

370
0

ಕೊರೊನಾ ಎರಡನೇ ಅಲೆಗೆ ಈಡೀ ದೇಶವು ತತ್ತರಿಸಿದ್ದು, ಭಾರತದ ಜನರ ಪ್ರಾಣ ಉಳಿಸಲು ವಿದೇಶದಿಂದ ನೆರವಿನ ಹಸ್ತ ಬರುತ್ತಿದೆ. ಇಸ್ರೇಲ್ ಸರಕಾರ ಕೂಡ ಮಾನವೀಯತೆ ಮೆರೆದಿದ್ದು, ದೇಶದಲ್ಲಿ ‌ಈಗ ಸೋಂಕಿತರು ಪ್ರಾಣವಾಯುದಿಂದ ನರಳಾಡುತ್ತಿರುವುದರಿಂದ ಇಸ್ರೇಲ್ ಸರಕಾರ ಈಗ ಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ಅನ್ನು ದಾನವಾಗಿ ನೀಡಿದೆ. ಈಗ ಇಸ್ರೇಲ್ ನಿಂದ ಈಗ ಕಂಟೇನರ್ ಯಾದಗಿರಿ ಜಿಲ್ಲೆಗೆ ಬಂದು ತಲುಪಿದ್ದು, ಜಿಲ್ಲೆಯ ಜನರ ಆತಂಕ ದೂರವಾದಂತಾಗಿದೆ

.

VIAಇಸ್ರೇಲ್ ನೀಡಿದ ಆಕ್ಸಿಜನ್ ಉತ್ಪಾದನಾ ಬೃಹತ್ ಕಂಟೇನರ್ ಘಟಕದ ಭಾವಚಿತ್ರಗಳು
SOURCEಇಸ್ರೇಲ್ ನೀಡಿದ ಆಕ್ಸಿಜನ್ ಉತ್ಪಾದನಾ ಬೃಹತ್ ಕಂಟೇನರ್ ಘಟಕದ ಭಾವಚಿತ್ರಗಳು
Previous articleಆಕ್ಸಿಜನ್ ಉತ್ಪಾದನಾ ಘಟಕದ ಬೃಹತ್ ಕಂಟೇನರ್ ನ್ನು ದಾನವಾಗಿ ನೀಡಿದ ಇಸ್ರೇಲ್ ಸರಕಾರ!
Next articleಲಸಿಕೆ ವಿತರಣೆ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here