ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ; ಇತ್ತ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ; ಇತ್ತ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

325
0

ಕಲಬುರ್ಗಿ ಬ್ರೇಕಿಂಗ್: ಕಲಬುರಗಿಯಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ.ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸುತ್ತಿವೆ.ಆದ್ರು ಕಲಬುರಗಿಯಿಂದ ಹೈದ್ರಾಬಾದ್ ಗೆ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ.ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ೩೦ ಸಿಲಿಂಡರ್ ಸಾಗಾಟ.ವಿಜಯ ಆಕ್ಸೀ & ಇಂಡಸ್ಟ್ರಿಯಲ್ ಗ್ಯಾಸ್ ಪ್ಲ್ಯಾಂಟ್ ನಿಂದ ಸಿಲಿಂಡರ್ ಸಪ್ಲೈ.ಕಲಬುರಗಿ ಹೊರವಲಯ ನಂದೂರ್ ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಗ್ಯಾಸ್ ಪ್ಲ್ಯಾಂಟ್.ಆಕ್ಸಿಜನ್ ಇಲ್ಲದೆ ಕಲಬುರಗಿಯಲ್ಲಿ ಜನ ಸಾಯುತ್ತಿದ್ರು ಹಣಕ್ಕಾಗಿ ಅಕ್ರಮವಾಗಿ ಆಕ್ಸಿಜನ್ ಬೇರೆ ರಾಜ್ಯಕ್ಕೆ ಮಾರಾಟ.ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಿಸುತ್ತಿದ್ದ ವಾಹನ ಜಪ್ತಿ.ಕಲಬುರಗಿ ಡ್ರಗ್ಸ್ ಅಧಿಕಾರಿಗಳ ಕಾರ್ಯಾಚರಣೆ.ನಿನ್ನೆ ತಡರಾತ್ರಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ೩೦ ಆಕ್ಸಿಜನ್ ಸಿಲಿಂಡರ್, ವಾಹನ ಜಪ್ತಿ.ಆಕ್ಸಿಜನ್ ಸಾಗಿಸುತ್ತಿದ್ದ ಮಹ್ಮದ್ ಇರ್ಫಾನ್, ಶೇಖ್ ಅಮೀದ್ ಅರೆಸ್ಟ್.ವಿಜಯ ಗ್ಯಾಸ್ ಪ್ಲ್ಯಾಂಟ್ ಮಾಲೀಕ ವಿಜಯ ಮೇಹತಾ ಮತ್ತು ಹೈದ್ರಾಬಾದ್ ನ ಇಂಟೀ ಗ್ರೋ ಆಸ್ಪತ್ರೆಯ ಡಾ: ಫೈಜುಲ್ಲಾಖಾನ್ ವಿರುದ್ದ ಕೇಸ್ ದಾಖಲು.ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.

VIAಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ; ಇತ್ತ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!
SOURCEಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ; ಇತ್ತ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!
Previous articleಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!
Next articleಇಂದಿನಿಂದ ಕೊಡಗು ಲಾಕ್ ಡೌನ್; ಬೀದಿಗಿಳಿದ ಪೊಲೀಸರು

LEAVE A REPLY

Please enter your comment!
Please enter your name here