Home District ಪಾಪನಾಶಿನಿ ನದಿಗೆ ಮೂವರು ನೀರುಪಾಲು; ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪಾಪನಾಶಿನಿ ನದಿಗೆ ಮೂವರು ನೀರುಪಾಲು; ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

549
0

ಉಡುಪಿ: ಉಡುಪಿಯಲ್ಲಿ ಮೂವರು ನೀರುಪಾಲು.ಕಾಪು ತಾಲೂಕಿನ ಪಾಂಬೂರಿನಲ್ಲಿ ನಡೆದ ಘಟನೆ.ಕೆಲ್ವಿನ್ 21, ರಿಜ್ವಾನ್ 18, ಜಾಬಿರ್ 19 ಮೃತ ವ್ಯಕ್ತಿಗಳು.ಕೆಲಸ ಮುಗಿಸಿ ಕೈಕಾಲು ತೊಳೆಯಲು ನೀರಿಗಿಳಿದರು.ಪಾಪನಾಶಿನಿ ನದಿಗೆ ಇಳಿದಿದ್ದ ಮೂವರು.ಶಂಕರಪುರ ಮತ್ತು ಸರ್ಕಾರಿ ಗುಡ್ಡೆ ನಿವಾಸಿಗಳು. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Previous articleನನ್ನ ಸೋಲಿಗೆ ಕಾರಣವೇನೆಂದು ಮತದಾರರೇ ತಿಳಿಸಿದ್ದಾರೆ!; ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್
Next articleಇಂದು ಚಾಮರಾಜನಗರ ಜಿಲ್ಲೆಯಲ್ಲಿ 469 ಕೋರೊನಾ ದೃಢ; 2596 ಸಕ್ರಿಯ ಪ್ರಕರಣ; 8 ದುರ್ಮರಣ

LEAVE A REPLY

Please enter your comment!
Please enter your name here