Home District ರೋಗಿ ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು!

ರೋಗಿ ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು!

ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು!

498
0

ಚಿಕ್ಕೋಡಿ ಬ್ರೇಕಿಂಗ್: ಕೋವಿಡ್ ಕೇರ್ ಸೆಂಟರ್ ಮುಂದೆ ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು,ತಾಲೂಕು ಆಡಳಿತ ಹೆಚ್ಚುವರಿಯಾಗಿ ತೆರೆಯುತ್ತಿರುವ ಕೋವಿಡ್ ಸೆಂಟರ್ ಮುಂದೆ ಅವಾಂತರ,ಅಥಣಿಯ ಚಮಕೇರಿ ಮಡ್ಡಿಯ ಚನ್ನಮ್ಮ ವಸತಿ ಶಾಲೆಯಲ್ಲಿ ತೆರಲಾಗ್ತಿರೋ ಕೋವಿಡ್ ಸೆಂಟರ್,ಕೇರ್ ಸೆಂಟರ್ ಮುಂದೆ ಉಸಿರಾಟದ ಸಮಸ್ಯೆಯಿಂದ ರೋಗಿ ನರಳಾಡ್ತಿದ್ರೂ ತಿರುಗಿಯೂ ನೋಡದ ಅಧಿಕಾರಿಗಳು,ಸ್ಥಳದಲ್ಲೆ ಇದ್ದ ಅಥಣಿ ತಾಲೂಕು ವೈದ್ಯಾಧಿಕಾರಿ ಬಸವರಾಜ್ ಕಾಗೆ,ರೋಗಿಯ ಸಂಬಂಧಿಗಳು ಕಣ್ಣೀರು ಹಾಕ್ತಿದ್ದರೂ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತನೆ,ಕಡೆಗೆ ತಹಶಿಲ್ದಾರ ವಾಹನದಲ್ಲೆ ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಿದ ತಹಶಿಲ್ದಾರ,ತಮ್ಮ ಸರ್ಕಾರಿ ವಾಹನದಲ್ಲೆ ರೋಗಿಯನ್ನು ಬೇರೆಡೆ ಸ್ಥಳಾಂತರ ಮಾಡಿ ಮಾನವೀಯತೆ ಮೆರೆದ ತಹಶೀಲ್ದಾರ್,ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ್ ಸರ್ಕಾರಿ ವಾಹನದಲ್ಲಿ ರೋಗಿಯ ಸ್ಥಳಾಂತರ.

SOURCEರೋಗಿ ನರಳಾಡುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು!
Previous articleಚಾಮರಾಜನಗರದಲ್ಲಿ ಕಂಡುಬಂದ ಕೊರೋನಾದ ಕರಾಳಮುಖ!
Next articleಬಹುತೇಕ ಖಚಿತವಾಯಿತೇ ಮುಂದಿನ ಲಾಕ್ ಡೌನ್?

LEAVE A REPLY

Please enter your comment!
Please enter your name here