ಅಂಧ ವೃದ್ದೆಗೆ ಆಸರೆಯಾಗಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ!

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ!

458
0

ರಾಯಚೂರು ಬ್ರೇಕಿಂಗ್; ಅಂಧ ವೃದ್ದೆಗೆ ಆಸರೆಯಾಗಿ ಮಾನವೀಯತೆ ಮೆರೆದ ಲಿಂಗಸ್ಗೂರು ತಾಲೂಕಿನ ಸಿಪಿಐ ಮಹಾಂತೇಶ ಸಜ್ಜನ್.ರಸ್ತೆಬದಿಯಲ್ಲಿ ಕಣ್ಣು ಕಾಣದೆ ಕುಳಿತುಕೊಂಡಿದ್ದ ಅಜ್ಜಿಯನ್ನು ಆಕೆಯ ಮನೆಗೆ ಮುಟ್ಟಿಸಲು ಆಟೋವನ್ನು ಕರೆಸಿ ಆಟೋಕ್ಕೆ ಹಣವನ್ನು ನೀಡಿದರು.

ಅಜ್ಜಿಗೆ ಪರಿಸ್ಥಿತಿಯನ್ನು ತಿಳಿಸಿ ಮನೆಯಿಂದ ಹೊರಗಡೆ ಬರಬಾರದು ಎಂದು ತಿಳುವಣಿಕೆ ನೀಡಿ ಸ್ಥಳೀಯ ಪಿಎಸ್ಐ ಅವರನ್ನು ಕರೆದು ಅಜ್ಜಿಗೆ ಮನೆಗೆ ಮುಟ್ಟಿಸಿ ಆಕೆಗೆ ದಿನಸಿ ವಸ್ತುಗಳನ್ನು ಕೊಡಿಸುವಂತೆ ಸೂಚಿಸಿದರು.ಈ ಮೂಲಕ ಅಜ್ಜಿಗೆ ಆಸರೆಯಾದ ಸಿಪಿಐ ಮಹಾಂತೇಶ ಸಜ್ಜನ್

VIAಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ!
SOURCEಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ!
Previous articleಮೈಸೂರು : ಶಾಹಿ ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿ ಕೊರೊನಾಗೆ ಬಲಿ
Next articleಚಾಮರಾಜನಗರ : ಕಳೆದ ಒಂದೇ ದಿನದಲ್ಲಿ ಮಹಾಮಾರಿ ಕೊರೊನಾಗೆ 14 ಮಂದಿ ದುರ್ಮರಣ

LEAVE A REPLY

Please enter your comment!
Please enter your name here