Home District PUC ಅಂಕಪಟ್ಟಿ ಮಳೆಗೆ ಬಲಿ..!! ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಅಂಕಪಟ್ಟಿ | ಹಾಜರಾತಿ ಬಗ್ಗೆ ಭಯ...

PUC ಅಂಕಪಟ್ಟಿ ಮಳೆಗೆ ಬಲಿ..!! ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಅಂಕಪಟ್ಟಿ | ಹಾಜರಾತಿ ಬಗ್ಗೆ ಭಯ ಪಡಬೇಡಿ ಎಂದು ವಿದ್ಯಾರ್ಥಿಗಳಿಗೆ ಅಭಯ ನೀಡಿದ ಪಿಯು ಬೋರ್ಡ್ ನಿರ್ದೇಶಕಿ

431
0
SHARE

ವಿದ್ಯಾರ್ಥಿಗಳ ಸಹಾಯಕ್ಕೆ ಬಂದ ಪಿಯುಸಿ ಬೋರ್ಡ್.ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಅಂದ್ವೀತಿಯ ಪಿಯುಸಿ ಮಕ್ಕಳಿಗೆ ಉಚಿತ ಅಂಕಪಟ್ಡಿ ನೀಡಲು ನಿರ್ಧಾರ.ಕಪಟ್ಟಿ ನೀಡಲು ಪಿಯುಸಿ ಬೋರ್ಡ್ ಸಿದ್ದ.ವಿದ್ಯಾರ್ಥಿಗಳ ತಾವು ಓದಿದ ಶಾಲೆಗೆ ಹೋಗಿ ತಮ್ಮ ಹೆಸರು‌ ನೊಂದಾಯಿಸಿಕೊಳ್ಳಬೇಕು.

ಅ ಶಾಲೆಯವರು ವಿದ್ಯಾರ್ಥಿಗಳ ಮಾಹಿತಿಯನ್ನ ಡಿಡಿಪಿಯು ಅವ್ರಿಗೆ ನೀಡ್ತಾರೆ.ಬಳಿಕ ನೋಂದಾಯಿಸಿಕೊಂಡ ಮಕ್ಕಳಿಗೆ ಉಚಿತ ಅಂಕಪಟ್ಟಿ ನೀಡಲಿರುವ ಪಿಯುಸಿ ಬೋರ್ಡ್.
ಮಕ್ಕಳು ಆತಂಕವಾಗೋದು ಬೇಡ.ಕೊಡಗು ಮಕ್ಕಳ ಹಾಜರಾತಿ ಕಡಿಮೆ ಆದ್ರು ಭಯ ಪಡುವ ಅಗತ್ಯ ಇಲ್ಲ.

ವಿಶೇಷ ತರಗತಿ ಮಾಡಿ ಹಾಜರಾತಿ ನೀಡಲಿರುವ ಪಿಯುಸಿ ಬೋರ್ಡ್.ಕೊಡಗಿನಲ್ಲಿ ಮಹಾಮಳೆಗೆ ಕೊಚ್ಚಿ ಹೋದ ಕೊಡಗು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪಿಯುಸಿ ಬೋರ್ಡ್ ಅಭಯ ನೀಡಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಂಕಪಟ್ಟಿ ನೀಡಲು ನಿರ್ಧರಿಸಿದೆ.

ಮೊದಲು ವಿದ್ಯಾರ್ಥಿಗಳು ಓದಿದ್ದ ಶಾಲೆಗೆ ಹೋಗಿ ತಮ್ಮ ಹೆಸರು‌ ನೊಂದಾಯಿಸಿಕೊಳ್ಳಿ, ಬಳಿಕ ಕಾಲೇಜಿನವರು ಡಿಡಿಪಿಐಗೆ ಮಾಹಿತಿ ನೀಡಿದ ಬಳಿಕ ನಿಮಗೆ ಅಂಕಪಟ್ಟಿ ಸಿಗುತ್ತೆ ಎಂದು ಪಿಯು ಬೋರ್ಡ್ ನಿರ್ಧೆಶಕಿ ಅಭಯ ನೀಡಿದ್ದಾರೆ. ದಸರಾ ರಜೆ ಸೇರಿ ಇತರೆ ರಜೆಗಳಲ್ಲಿ ತಗರಗಳಿಗನ್ನು ನಡೆಸಿ ಹಾಜರಾತಿ ನೀಡಲಿದ್ದಾರೆ. ಎಂದು ಪಿಯು ಬೋರ್ಡ್ ನಿರ್ಧೆಶಕಿ ಶಿಖಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here